ವಿಷಯಕ್ಕೆ ಹೋಗು

ವೀರಭದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರಭದ್ರ
ಶಿವನ ವೀರ ಅವತಾರ
ಶಕ್ತಿ , ರಕ್ಷಣೆ , ಶುಭದ ದೇವರು.
ವೀರಭದ್ರ ಮತ್ತು ದಕ್ಷ
ಇತರ ಹೆಸರುಗಳು
  • ವೀರಭದ್ರೇಶ್ವರ
  • ವೀರರುದ್ರ
  • ವೀರಶಿವ
ಸಂಲಗ್ನತೆಶಿವ
ನೆಲೆಕೈಲಾಸ
ಗ್ರಹಅಂಗಾರಕ (ಮಂಗಳ)
ಮಂತ್ರ
  • ಓಂ ವೀರಭದ್ರಾಯ ನಮಃ
  • ಓಂ ವೀರರುದ್ರಾಯ ನಮಃ
  • ಓಂ ಶ್ರೀ ವೀರಭದ್ರೇಶ್ವರಾಯ ನಮಃ
ಆಯುಧತ್ರಿಶೂಲ, ವೀರಗತ್ತಿ, ಬಾಣ, ಇತರೇ...
ಯುದ್ಧಗಳುದಕ್ಷ ಯಜ್ಞ
ದಿನಮಂಗಳವಾರ
ಸಂಗಾತಿಭದ್ರಕಾಳಿ
ವಾಹನ
ಗ್ರಂಥಗಳುಶಿವ ಪುರಾಣ
ಹಬ್ಬಗಳು
  • ಮಹಾಶಿವರಾತ್ರಿ
  • ಶ್ರಾವಣ

ಪೌರಾಣಿಕ ಹಿನ್ನೆಲೆ

[ಬದಲಾಯಿಸಿ]

ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಜಟೆಯನ್ನು ನೆಲಕ್ಕೆ ಹೊಡೆದಾಗ ವೀರಭದ್ರ ಜನಿಸುತ್ತಾರೆ.. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ತದನಂತರ ಶಿವನ ಆಜ್ಞೆಯಂತೆ ಕರ್ನಾಟಕದ ಕದಳಿವನದಲ್ಲಿ ಬಂದು ನೆಲೆಸುತ್ತಾನೆ. ಅದೇ ಮುಂದೆ ಬಾಳೆಹೊನ್ನೂರು ಎಂದು ಪ್ರಸಿದ್ಧವಾಗಿದೆ. []ಶ್ರೀ ವೀರಭದ್ರೇಶ್ವರ ದೇವಾಲಯ. ಗದಗ ಜಿಲ್ಲೆ ಮುಂಡರಗಿ ತಾಲೂಕಾ ಶ್ರೀಕ್ಷೇತ್ರ ಸಿಂಗಟಾಲೂರಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿ ಗುಡ್ಡದ ಮೇಲೆ ನೆಲಸಿರುವ ವೀರಭದ್ರೇಶ್ವರ ಸುತ್ತಮುತ್ತಲಿನ ಗ್ರಾಮದ ಜನತೆಯ ಕುಲದೇವನಾಗಿ ಅವರ ಹಿತವನ್ನು ಕಾಯುವನು.

ಉಲ್ಲೇಖ

[ಬದಲಾಯಿಸಿ]


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ


  1. "ಹಿರಿಯಡಕ ಕ್ಷೇತ್ರ ಮಹಾತ್ಮೆ ಯಕ್ಷಗಾನ". {{cite web}}: Missing or empty |url= (help)


"https://kn.wikipedia.org/w/index.php?title=ವೀರಭದ್ರ&oldid=1252666" ಇಂದ ಪಡೆಯಲ್ಪಟ್ಟಿದೆ