ವೈಲೋಪ್ಪಿಳ್ಳಿ ಶ್ರೀಧರ ಮೇನೋನ್
Appearance
ವೈಲೋಪ್ಪಿಳ್ಳಿ ಶ್ರೀಧರ ಮೇನೋನ್ (೧೯೧೧-೧೯೮೫)- ಪ್ರಸಿದ್ಧ ಮಲಯಾಳಂ ಕವಿ.
ಜೀವನ[ಬದಲಾಯಿಸಿ]
ಅವರು ಮೇ 11, 1911 ರಂದು ಎರ್ನಾಕುಲಂ ಜಿಲ್ಲೆಯ ಕಲೂರ್ ಜನಿಸಿದರು. ಅವರು ಡಿಸೆಂಬರ್ 22, 1985 ರಂದು ನಿಧನರಾದರು
ಕೃತಿಗಳು[ಬದಲಾಯಿಸಿ]
ಕನ್ನಿಕೊಯ್ತು
ಶ್ರೀರೆಖ
ಓಣಪ್ಪಾಟ್ಟುಕಾರ್
ಮಕರಕ್ಕೊಯ್ತ್ತು
ವಿಥ್ತ್ಹುಂ ಕೈಕ್ಕೋಟ್ಟುಂ
ವಿಟ
ಕೈಪ್ಪವಲ್ಲರಿ
ಕಡಲ್ಕ್ಕಾಕ್ಕಕಳ
ಕುರುವಿಕಳ್
ಕುಟಿಯೊಜ್ಹಿಕ್ಲ್
ಮಿನ್ನಾ ಮಿನ್ನಿ
ಪಚ್ಚಕ್ಕುತಿರ
ಮೂಕುಳ ಮಾಲ
ಕೃಷ್ಣ ಮೃಗಂಗಳ್
ಚರಿತ್ರತ್ಥಿಲೆ ಚಾರುದೃಶ್ಯಾಮ್
ಅನತಿ ಚಾಯುನ್ನು
ಕುನ್ನಿ ಮಣಿಕಾಲ್
ಋಶ್ಯ ಶ್ರುಂಗನುಂ ಆಲೆಕ್ಷಾನ್ದರುಮ್
ಕಾವ್ಯಲೋಕ ಸ್ಮರಣಕಲ್
ಮಾಮ್ಪಜ್ಹಂ
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Vyloppilli Sreedhara Menon ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.