ವಿಷಯಕ್ಕೆ ಹೋಗು

ವ್ಲಾಡಿಮಿರ್‌ ಪುಟಿನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವ್ಲಾಡಿಮಿರ್‌ ಪುಟಿನ್
ವ್ಲಾಡಿಮಿರ್‌ ಪುಟಿನ್‌

ಪ್ರಸಕ್ತ
ಅಧಿಕಾರ ಪ್ರಾರಂಭ 
೮ ಮೇ ೨೦೦೮
Deputy Viktor Zubkov
Igor Shuvalov
ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್
ಅಧಿಕಾರದ ಅವಧಿ
೯ ಆಗಸ್ಟ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಸರ್ಗೆ ಸ್ಟೀಪಶಿನ್
ಉತ್ತರಾಧಿಕಾರಿ ಮಿಖೇಲ್ ಕ್ಯಾಸಿನೋವ್

2nd
ಅಧಿಕಾರದ ಅವಧಿ
೭ ಮೇ ೨೦೦೦ – ೭ ಮೇ ೨೦೦೮
Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಬೋರಿಸ್ ಯೆಲ್ಸಟಿನ್
ಉತ್ತರಾಧಿಕಾರಿ ಡಿಮಿಟ್ರಿ ಮೆಡ್ವೆಡೆವ್

ಜನನ (1952-10-07) ೭ ಅಕ್ಟೋಬರ್ ೧೯೫೨ (ವಯಸ್ಸು ೭೨)
ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ)
ರಾಜಕೀಯ ಪಕ್ಷ ಸಿಪಿಎಸ್‍ಯು (೧೯೯೧ರ ಮುಂಚೆ)
ನಿಷ್ಪಕ್ಷಪಾತ (೧೯೯೧ರ ನಂತರ)
ಸಂಯುಕ್ತ ರಷ್ಯ
(ಅಧ್ಯಕ್ಷ )[]
ಜೀವನಸಂಗಾತಿ ಲ್ಯುಡ್ಮಿಲ ಪುತಿನ[]
ಧರ್ಮ ರಷ್ಯನ್ ಸಾಂಪ್ರದಾಯಿಕ
ಹಸ್ತಾಕ್ಷರ

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು. ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

[ಬದಲಾಯಿಸಿ]

ಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.[][]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Putin agrees to head ruling United Russia party". Moscow: RIA Novosti. 15 April 2008. Retrieved 2008-12-29.
  2. "Presidents of Russia. Biographies". Presidential Press and Information Office. Archived from the original on 2008-12-07. Retrieved 2008-12-07.{{cite web}}: CS1 maint: bot: original URL status unknown (link) at WebCite
  3. "ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ". ಪ್ರಜಾವಾಣಿ ವಾರ್ತೆ. 19 March 2018.
  4. "ಪುಟಿನ್ ಗೆ ಭರ್ಜರಿ ಜಯ, ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ". ಒನ್ ಇಂಡಿಯಾ. 19 March 2018. Retrieved 20 March 2018.