ಶಟರ್ ಐಲೇಂಡ್
ಷಟರ್ ಐಲೇಂಡ್ | |
---|---|
ನಿರ್ದೇಶನ | Martin Scorsese |
ನಿರ್ಮಾಪಕ |
|
ಚಿತ್ರಕಥೆ | Laeta Kalogridis |
ಆಧಾರ | Shutter Island by Dennis Lehane |
ಪಾತ್ರವರ್ಗ | |
ಛಾಯಾಗ್ರಹಣ | Robert Richardson |
ಸಂಕಲನ | Thelma Schoonmaker |
ಸ್ಟುಡಿಯೋ | |
ವಿತರಕರು | Paramount Pictures |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 138 minutes |
ದೇಶ | United States |
ಭಾಷೆ | English |
ಬಂಡವಾಳ | $80 million[೧] |
ಬಾಕ್ಸ್ ಆಫೀಸ್ | $294.8 million[೨] |
ಷಟರ್ ಐಲೇಂಡ್ 2010 ರ ಅಮೇರಿಕನ್ ಮಾನಸಿಕ ಥ್ರಿಲ್ಲರ್ ಚಿತ್ರ. ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶನದ ಈ ಚಿತ್ರವು 2003 ರಲ್ಲಿ ಪ್ರಕಟವಾದ ಇದೇ ಹೆಸರಿನ ಡೇವಿಡ್ ಲೆಹ್ನ್ಯೂ ಅವರ ಕಾದಂಬರಿಯನ್ನಾಧರಿಸಿದ್ದು. ಲಿಯೊನಾರ್ಡೊ ಡಿಕಾಪ್ರಿಯೊ ಎಡ್ವರ್ಡ್ಸ್ ಟೆಡ್ಡಿ ಡೇನಿಯಲ್ಸ್ನ ಪ್ರಮುಖ ಪಾತ್ರವನ್ನು ಯು.ಎಸ್. ಮಾರ್ಷಲ್ನಲ್ಲಿ ವಹಿಸಲಿದ್ದಾರೆ. ಅವರು ಷೆಟ್ಲ್ಯಾಂಡ್ ದ್ವೀಪದಲ್ಲಿ ಮಾನಸಿಕ ಅಸ್ವಸ್ಥತೆಗಾಗಿ ಜೈಲಿನಲ್ಲಿ ಅಪರಾಧವನ್ನು ತನಿಖೆ ಮಾಡಲು ಬರುತ್ತಾರೆ. ಈ ಚಲನಚಿತ್ರದ ವಿಶ್ವಾದ್ಯಂತ ಗಳಿಕೆ 29 ಶತಕೋಟಿ ಡಾಲರ್ಗಳಾಗಿದ್ದು, ಇದನ್ನು ವಿಮರ್ಶಕರು ಶ್ಲಾಘಿಸಿದರು.[೩] .ಅಕ್ಟೋಬರ್ 2, 2009 ರಂದು ಚಲನಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ವಿತರಕರಾದ ಪ್ಯಾರಾಮೌಂಟ್ ಪಿಕ್ಚರ್ಸ್ ಫೆಬ್ರವರಿ 2010 ರ ವರೆಗೆ ವಿಸ್ತರಿಸಿತು.[೪]
ಸಾರಾಂಶ
[ಬದಲಾಯಿಸಿ]ಶಟರ್ ದ್ವೀಪದಲ್ಲಿ ಅಶ್ಕೆಲಿಫ್ ಆಸ್ಪತ್ರೆ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆ ಕೇಂದ್ರವಾಗಿದೆ. ಕಳೆದುಹೋದ ಉಲಿನ್ ಹೆಸರಿನ ಮಹಿಳೆಯನ್ನು ಹುಡುಕಲು ಪ್ರಯತ್ನಿಸುತ್ತಿದೆ. ಮಾರ್ಷಲ್ ಎಡ್ವರ್ಡ್ ಟೆಡ್ಡಿ ಡೇನಿಯಲ್ಸ್ ಇದರ ತನಿಕೆಗೆ ದ್ವೀಪಕ್ಕೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಆಡಳಿತ ವರ್ಗದವರು ಎಡ್ವರ್ಡ್ಗೆ ಸಹಕಾರ ನೀಡುತ್ತಿಲ್ಲ. ಟೆಡ್ದಿ ಅವರ ಪತ್ನಿ ಬೆಂಕಿಯಲ್ಲಿ ಸಾವನ್ನಪ್ಪಿದ ಸನ್ನಿವೇಶ ಅವರ ಕನಸಿನಲ್ಲಿ ಕಾಡಲು ಪ್ರಾರಂಭಿಸುತ್ತದೆ. ಮುಖ್ಯ ಡಾಕ್ಟರ್ ಜಾನ್ ಕವ್ಲೆ ಎಡ್ವರ್ಡ್ನನ್ನು ದ್ವೀಪ ಬಿಟ್ಟು ಹೋಗಲು ಹೇಳುತ್ತಾನೆ. ಆದರೆ ಪ್ರತಿಕೂಲ ವಾತಾವರಣದಿಂದಾಗಿ ಎಡ್ವರ್ಡ್ ಮತ್ತು ಜೂಲಿಯನ್ ದ್ವೀಪ ಬಿಡಲು ಸಾಧ್ಯವಾಗುವುದಿಲ್ಲ. ಎಡ್ವರ್ಡ್ ಮಹಿಳೆಯರನ್ನು ಹುಡುಕುತ್ತಿರುವಾಗ ಜಾರ್ಜ್ ನೋಯೆಸ್ ಎಂಬ ರೋಗಿಯನ್ನು ಕಂಡುಕೊಳ್ಳುತ್ತಾನೆ. ಅವನಿಂದ ಶಟರ್ ಐಲೇಂಡ್ ಮಾನಸಿಕ ರೋಗಿಗಳಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸುವ ಸ್ಥಳವಾಗಿದೆ. ದ್ವೀಪದಲ್ಲಿ ಬೆಳಕಿನ ಮನೆ ಪ್ರಯೋಗಗಳ ಕೇಂದ್ರವಾಗಿದೆ ಎಂದು ಎಡ್ವರ್ಡ್ ನಂಬುತ್ತಾನೆ ಮತ್ತು ಅಲ್ಲಿಗೆ ಹೋಗಲು ಪ್ರಯತ್ನಿಸುತ್ತಾನೆ. ಅಲ್ಲಿಗೆ ಹೋದಾಗ ಡೇನಿಯಲ್ಸ್ ತನಗೂ ಆ ಜಾಗಕ್ಕೂ ಇರಬಹುದಾದ ಸಂಬಂಧವನ್ನು ಕಂಡುಕೊಳ್ಳುವಂತೆ ಅಲ್ಲಿಯ ವೈದ್ಯರು ಉಪಾಯ ನಡೆಸಿರುತ್ತಾರೆ. ಟೆಡ್ಡಿ ಸತ್ಯವನ್ನು ಗ್ರಹಿಸಬಲ್ಲನೇ, ವೈದ್ಯರ ಸಂಚು ಫಲಿಸುವುದೇ - ಇದೇ ಈ ಚಿತ್ರದ ತಿರುಳು.
ಪಾತ್ರ ವರ್ಗ
[ಬದಲಾಯಿಸಿ]- ಲಿಯನಾರ್ಡೋ ಡಿ ಕೇಪ್ರಿಯೋ ಎಡ್ವರ್ಡ್ (ಟೆಡ್ಡಿ) ಡೇನಿಯಲ್ಸ್ ಪಾತ್ರದಲ್ಲಿ
- ಮಾರ್ಕ್ ರುಫೆಲ್ಲೊ ಚಕ್ ಆವ್ಲಿ ಪಾತ್ರದಲ್ಲಿ
- ಬೆನ್ ಕಿಂಗ್-ಸ್ಲೇ ಡಾ: ಜಾನ್ ಕ್ವಾಲೀ ಪಾತ್ರದಲ್ಲಿ
ಉಲ್ಲೇಖ
[ಬದಲಾಯಿಸಿ]- ↑ "Films | Shutter Island". DarkHorizons.com. Archived from the original on ನವೆಂಬರ್ 29, 2015. Retrieved ಫೆಬ್ರವರಿ 18, 2010.
- ↑ "Shutter Island (2010)". Box Office Mojo. Amazon.com. Retrieved ಡಿಸೆಂಬರ್ 26, 2010.
- ↑ Schwartz, Arnaud "'Shutter Island' : Martin Scorsese face au dérèglement de l'esprit". La Croix, February 23, 2010. Retrieved January 3, 2012 (French).
- ↑ Finke, Nikki (ಆಗಸ್ಟ್ 21, 2009). "SHOCKER! Paramount Moves Scorsese's 'Shutter Island' To February 19, 2010". DeadlineHollywoodDaily.com. Archived from the original on ಆಗಸ್ಟ್ 23, 2009. Retrieved ಫೆಬ್ರವರಿ 18, 2010.
External links
[ಬದಲಾಯಿಸಿ]- Official website
- Shutter Island at IMDb
- ಟೆಂಪ್ಲೇಟು:Allrovi movie
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ Shutter Island
- Shutter Island at Rotten Tomatoes
- Shutter Island at Metacritic
- Pages using the JsonConfig extension
- Articles with French-language external links
- Use mdy dates from July 2015
- 2010 films
- Template film date with 2 release dates
- English-language films
- Commons category link from Wikidata
- Rotten Tomatoes ID same as Wikidata
- Rotten Tomatoes template using name parameter
- Metacritic ID same as Wikidata
- Articles with VIAF identifiers
- Articles with CANTICN identifiers
- Articles with GND identifiers
- Articles with J9U identifiers
- 2010s mystery films
- 2010s psychological thriller films
- American films
- American mystery films
- American thriller films
- Films directed by Martin Scorsese
- Bipolar disorder in fiction
- Films about psychiatry
- Films based on American novels
- Films based on thriller novels
- Films set in 1954
- Films set in Massachusetts
- Films set in psychiatric hospitals
- Films shot in Massachusetts
- United States Marshals Service
- Appian Way Productions films
- Paramount Pictures films
- Films set on islands
- Mental illness in fiction
- Phoenix Pictures films
- Neo-noir
- Filicide in fiction
- Films based on works by Dennis Lehane
- Screenplays by Laeta Kalogridis
- Films produced by Martin Scorsese