ವಿಷಯಕ್ಕೆ ಹೋಗು

ಶೂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ಕರ್ಮಠ ಹಿಂದೂಧರ್ಮದ ಪ್ರಕಾರ ನಾಲ್ಕು ವರ್ಣಗಳು

1) ಬ್ರಾಹ್ಮಣ ಮೊದಲ ವರ್ಗ : ಪೂಜಾರಿ , ಶಾನುಭೋಗ, ಜ್ಯೋತಿಷಿ ಇತ್ಯಾದಿ ಕೆಲಸಗಳು ,

2) ಕ್ಷತ್ರಿಯ ಎರಡನೆಯ ವರ್ಗ: ಕರ್ನಾಟಕದಲ್ಲಿ ಬಹುದೊಡ್ಡ ಕ್ಷತ್ರಿಯ ಜನಾಂಗವೆಂದರೇ ನಾಯಕ (ಬೇಡರು) ಜನಾಂಗ. ಬೇಡ ನಾಯಕ ಜನಾಂಗವು ಕರ್ನಾಟಕದ ಮೂರು ಅಥವಾ ನಾಲ್ಕನೇ ದೊಡ್ಡ ಜನಾಂಗವಾಗಿದೆ. ಕರ್ನಾಟಕದ ಬಹುತೇಕ ರಾಜಮನೆತನಗಳು, ಪಾಳೆಯಗಾರರ ಮನೆತನಗಳು ಇದೇ ಜನಾಂಗದ ಮೂಲದವು. ಉಳಿದಂತೆ ಅರಸು, ರಜಪೂತ, ಮರಾಠ, ರಾಮ ಕ್ಷತ್ರಿಯ, ರಾಥೋಡ್, ಸೂರ್ಯವಂಶ ಕ್ಷತ್ರಿಯ ಕಲಾಲ್(ಕಾಟಿಕ್) ಹಳೇಪೈಕ, ಸೋಮವಂಶ ಸಾವಜಿ ಇತ್ಯಾದಿ ಸಣ್ಣಪುಟ್ಟ ವೃತ್ತಿ ಕ್ಷತ್ರಿಯ ಜನಾಂಗಗಳು ಕಂಡುಬರುವವು.

3) ವೈಶ್ಯ ಮೂರನೆಯದು ವ್ಯಾಪಾರ ಮಾಡುವ ,ಬಣಜಿಗ, ಕೋಮಟಿ ಶೆಟ್ಟಿ, ಚೆಟ್ಟಿ ಜಾತಿಗಳು ,


4) ಶೂದ್ರ ಕೊನೆಯ ವರ್ಗ ಜಮೀನ್ದಾರಿ ಶೂದ್ರರು ಮತ್ತು ಕೃಷಿಕ ಜಾತಿಗಳಾದ ಒಕ್ಕಲಿಗ,ಕುರುಬಗೌಡ,ಬಂಟ ಮತ್ತು ಕುಶಲಕರ್ಮಿ ಕೆಲಸಗಾರ ಜಾತಿಗಳ ವರ್ಗಗಳು (ಕುರುಬಗೌಡ, ಕಮ್ಮಾರ, ಕುಂಬಾರ, ಗಾಣಿಗ, ಅಂಬಿಗ ಇತ್ಯಾದಿ).... ಹಿಂದೂಧರ್ಮದ ಪ್ರಕಾರ ಇವರು ಕೊನೆಯವರು,

ಈ ಮೊದಲನೆಯ ಮೂರು ಜಾತಿ ಜನಗಳು ಕರ್ನಾಟಕದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ ಅನಾದಿಕಾಲದಿಂದ ಜಾತಿಗಾರಿಕೆಯಿಂದ ಗಳಿಸಿದ ಸಂಪತ್ತು ಮತ್ತು ವಿದ್ಯೆಯಿಂದ ಇಂದು ಮೇಲ್ಜಾತಿಗಳೆಂದು ಕರೆದುಕೊಳ್ಳುತ್ತಾರೆ.

5) ದಲಿತರು ಕೂಲಿಗಳ ವರ್ಗ. ಇದು ವರ್ಣಾಶ್ರಮ ಪದ್ಧತಿಯಲ್ಲಿ ಕಡೆಯ ಸ್ಥಾನವನ್ನು ಹೊಂದಿದೆ.ಪೂಷನ್ ಈ ವರ್ಣಕ್ಕೆ ಸೇರಿರುತ್ತಾರೆ,

"https://kn.wikipedia.org/w/index.php?title=ಶೂದ್ರ&oldid=1006878" ಇಂದ ಪಡೆಯಲ್ಪಟ್ಟಿದೆ