ಶೆಟ್ಟಿಹಳ್ಳಿ ಚರ್ಚ್
ಗೋಚರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಹೇಮಾವತಿ ಜಲಾಶಯದ ನೀರಿನಲ್ಲಿ ಮುಳುಗಿ,ಬೇಸಿಗೆಯಲ್ಲಿ ಕಾಣುವ ೨ ಶತಮಾನಗಳ ಹಿಂದಿನ ಚರ್ಚ್ ಇತ್ತೀಚಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಹಾಸನದಿಂದ ೧೫ ಕಿ.ಮೀ ದೂರದ ಶೆಟ್ಟೆಹಳ್ಳಿ ಸಮೀಪವಿರುವ ಚರ್ಚ್ ೧೮೧೦ರಲ್ಲಿ ಸ್ಥಾಪಿಸಲಾಗಿದ್ದು ಈ ಚರ್ಚ್ ಜರ್ಮನ್ ಹಾಗೂ ಫ್ರೆಂಚ್ ಶೈಲಿಯಲ್ಲಿದೆ, ಜಲಾಶಯ ನಿರ್ಮಾಣದ ನಂತರ ಶೆಟ್ಟಿಹಳ್ಲಿ ಗ್ರಾಮ ಮುಳುಗಡೆಯಾಗಿ ಚರ್ಚ್ ಕೂಡ ಮುಳುಗಡೆಯಾಯಿತು.ಈಗ ಚರ್ಚ್ ನ ಒಂದೊಂದೆ ಭಾಗ ಕುಸಿದು ಬೀಳುತ್ತಿದ್ದು,ಅದನ್ನು ಪುನಃ ಸ್ಥಾಪಿಸಬೇಕೆಂಬ ಒತ್ತಾಯಗಳೂ ಆರಂಭವಾಗಿದೆ.ಚರ್ಚ್ ಸಮೀಪವೇ ಹಾಸನ - ಆಲೂರು ತಾಲೂಕು ಸಂಪರ್ಕದ ಬೃಹತ್ ಸೇತುವೆ,ಹಿನ್ನೀರಿನ ನಯನ ಮನೋಹರ ದೃಶ್ಯ ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ.