ಶೌರ್ಯ ಕ್ಷಿಪಣಿ
ಗೋಚರ
ಶೌರ್ಯ | |
---|---|
ಶೌರ್ಯ ಕ್ಷಿಪಣಿಯ ಪ್ರಥಮ ಪರೀಕ್ಷಣಾ ಉಡ್ಡಯನ | |
ನಮೂನೆ | ಕಿರುವ್ಯಾಪ್ತಿ ಕ್ಷಿಪಣಿ |
ಮೂಲ ಸ್ಥಳ | ಭಾರತ |
ಕಾರ್ಯನಿರ್ವಹಣಾ ಇತಿಹಾಸ | |
ಬಳಕೆದಾರ | ಭಾರತೀಯ ಸೈನ್ಯ |
ನಿರ್ಮಾಣ ಇತಿಹಾಸ | |
ನಿರ್ಮಾರ್ತೃ | ಡಿ.ಆರ್.ಡಿ.ಒ |
ವಿವರಗಳು | |
ಭಾರ | 6.2 ton |
ಎತ್ತರ | 10 m |
ವ್ಯಾಸ | 0.74 m |
Propellant | solid rocket propellant |
ಕಾರ್ಯವ್ಯಾಪ್ತಿ | 700 km @ 1000 kg and 1900 km @ 550 kg [೧] [೨] |
ವೇಗ | Mach 6 |
ಮಾರ್ಗದರ್ಶಕ ವ್ಯವಸ್ಥೆ |
Ring laser gyroscope |
ಉಡ್ಡಯನ ನೌಕೆ | Canisterized launch from TEL or underground silo |
ಶೌರ್ಯ ಕ್ಷಿಪಣಿ ಭಾರತೀಯ ಸೇನೆಯ ಉಪಯೋಗಕ್ಕೆ ಡಿ.ಆರ್.ಡಿ.ಓ.ದಿಂದ ನಿರ್ಮಿಸಲಾಗಿರುವ ಒಂದು ಭೂಮಿಯಿಂದ ಉಡಾಯಿಸಬಹುದಾದಂತ ಕ್ಷಿಪಣಿ. ಇದು ಸುಮಾರು ೬೦೦ ಕಿ.ಮಿ.ಗಳಷ್ಟು ದೂರದವರೆಗೆ ಹೋಗಬಹುದಾಗಿದ್ದು, ೧ ಟನ್ವರೆಗಿನ ಭಾರವನ್ನು ಓಯ್ಯಬಹುದಂತಾಗಿದೆ. ಇದನ್ನು ೨೦೦೮ರ ನವೆಂಬರ್ ೧೨ರಂದು ಚಂಡೀಪುರದಲ್ಲಿ ಯಶಸ್ವಿಯಾಗಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು. ಕಡಿಮೆ ಎತ್ತರದಲ್ಲಿಯೂ ಈ ಮಾಕ್ ೭.೫ ವೇಗದಲ್ಲಿ ಚಲಿಸುತ್ತದೆ.