ವಿಷಯಕ್ಕೆ ಹೋಗು

ಶ್ರೀರಾಮಾಂಜನೇಯ ಯುದ್ಧ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಮಾಂಜನೇಯ ಯುದ್ಧ ಎಂಬುದು ೧೯೬೩ರ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ರಾಜಕುಮಾರ್, ಉದಯ್ ಕುಮಾರ್, ಕೆ ಎಸ್ ಅಶ್ವಥ್ ಮತ್ತು ಡಿಕ್ಕಿ ಮಾಧವ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜಕುಮಾರ್ ನಟನೆಯ ೫೦ನೆಯ ಚಿತ್ರವಿದಾಗಿದ್ದು, ಸತ್ಯಂ ಅವರ ಸಂಗೀತ ನಿರ್ದೇಶನ ಕಂಡ ಮೊದಲ ಚಿತ್ರವೂ ಆಗಿದೆ. ಈ ಚಿತ್ರವು ನಂತರ ತೆಲುಗಿನಲ್ಲಿ ಎನ್ ಟಿ ರಾಮರಾವ್ ಅಭಿನಯದ "ಶ್ರೀ ರಾಮಾಂಜನೇಯ ಯುದ್ಧಂ" ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಯಿತು.

ಶ್ರೀರಾಮಾಂಜನೇಯ ಯುದ್ಧ (ಚಲನಚಿತ್ರ)
ಶ್ರೀ ರಾಮಾಂಜನೇಯ ಯುದ್ಧ
ನಿರ್ದೇಶನಎಂ.ಎಸ್.ನಾಯಕ್
ನಿರ್ಮಾಪಕಎಮ್. ಎಸ್. ನಾಯಕ್
ಪಾತ್ರವರ್ಗರಾಜಕುಮಾರ್ (ಶ್ರೀರಾಮ ಆದವಾನಿ ಲಕ್ಷ್ಮೀದೇವಿ (ಸೀತೆ) ಉದಯಕುಮಾರ್ (ಆಂಜನೇಯ), ಕೆ ಎಸ್ ಅಶ್ವತ್ಥ್ (ನಾರದ), ಪಂಡರೀಬಾಯಿ (ಚಂದ್ರಮತೀದೇವಿ)
ಸಂಗೀತಸತ್ಯಂ
ಛಾಯಾಗ್ರಹಣವೆಂಕಟ್
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಅಮೃತಕಲಾ ಪ್ರೊಡಕ್ಷನ್ಸ್
ಸಾಹಿತ್ಯಗೀತಪ್ರಿಯ
ಹಿನ್ನೆಲೆ ಗಾಯನಪಿ ಬಿ ಶ್ರೀನಿವಾಸ್, ಜಿ ಕೆ ಘಂಟಸಾಲ,
ಇತರೆ ಮಾಹಿತಿಸತ್ಯಂ ಸಂಗೀತ ನಿರ್ದೇಶನದ ಮೊದಲ ಚಿತ್ರ