ವಿಷಯಕ್ಕೆ ಹೋಗು

ಸಂಕೇತ್ ಕಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಶಿ
Born೧೯೫೪
Died೬ ಆಗಸ್ಟ್ ೨೦೧೬(ವಯಸ್ಸು ೬೨)[][]
Nationalityಭಾರತೀಯ
Occupationಚಲನಚಿತ್ರ ನಟ

ಕಾಶಿ (೧೯೫೪- ೨೦೧೬) ಯವರ ವೃತ್ತಿಪರ ಹೆಸರು ಸಂಕೇತ್ ಕಾಶಿ. ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟರಾಗಿದ್ದರು. ಉಲ್ಟಾ ಪಲ್ಟಾ (೧೯೯೭), ನಮ್ಮೂರ ಮಂದಾರ ಹೂವೆ (೧೯೯೬), ಬೆಳದಿಂಗಳಾಗಿ ಬಾ (೨೦೦೮), ಮತ್ತು ಮಾಂಗಲ್ಯಂ ತಂತುನಾನೇನ (೧೯೯೮) ಸೇರಿದಂತೆ ಕೆಲವು ಕಾಶಿಯವರ ಗಮನಾರ್ಹ ಚಲನಚಿತ್ರಗಳು.

ವೃತ್ತಿ

[ಬದಲಾಯಿಸಿ]

ಕಾಶಿಯವರು ಮಾಲ್ಗುಡಿ ಡೇಸ್ ಧಾರವಾಹಿ ಸೇರಿದಂತೆ ಕನ್ನಡದಲ್ಲಿ ನೂರ ನಲವತ್ತಕ್ಕೂ ಹೆಚ್ಚು ಚಿತ್ರಗಳ ಭಾಗವಾಗಿದ್ದರು.[]

ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ಚಲನಚಿತ್ರ ವರ್ಗ ಫಲಿತಾಂಶ
೧೯೯೭-೯೮ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಉಲ್ಟಾ ಪಲ್ಟಾ ವಿಶೇಷ ತೀರ್ಪುಗಾರರ ಪ್ರಶಸ್ತಿ ಗೆಲುವು

ಆಯ್ದ ಚಿತ್ರಕಥೆಗಳು

[ಬದಲಾಯಿಸಿ]
  1. ಆಕ್ಸಿಡೆಂಟ್ (೧೯೮೫)
  2. ಮಕ್ಕಳಿರಲವ್ವ ಮನೆ ತುಂಬ (೧೯೮೪)
  3. ಮನೆ ದೇವ್ರು (೧೯೯೩)
  4. ಅಣ್ಣಯ್ಯ (೧೯೯೩)
  5. ನಿಷ್ಕರ್ಷ (೧೯೯೩)
  6. ಕರ್ಫ್ಯೂ (೧೯೪೪)
  7. ಇಂದ್ರನ ಗೆದ್ದ ನರೇಂದ್ರ (೧೯೪೪)
  8. ಹಾಲುಂಡ ತಾವರು (೧೯೪೪)
  9. ಅರಗಿಣಿ (೧೯೯೫)
  10. ದೊರೆ (೧೯೯೫)
  11. ಸಿಪಾಯಿ (೧೯೯೬)
  12. ನಮ್ಮೂರ ಮಂದಾರ ಹೂವೆ (೧೯೯೬)
  13. ಉಲ್ಟಾ ಪಲ್ಟಾ (೧೯೯೭)
  14. ನಿಶ್ಯಬ್ದ (೧೯೯೮)
  15. ಹೆಂಡಿತಿಗೆ ಹೇಳ್ತಿನಿ(೧೯೯೮)
  16. ಮಾಂಗಲ್ಯಂ ತಂತುನಾನೇನ (೧೯೯೮)
  17. ನಾನು ನನ್ನ ಹೆಂಡ್ತಿರು (೧೯೯೯)
  18. ಸ್ನೇಹಾ (೧೯೯೯)
  19. ಓ ಪ್ರೇಮವೇ (೧೯೯೯)
  20. ಸ್ಪರ್ಶ (೨೦೦೦)
  21. ಮದುವೆ ಆಗೋಣ ಬಾ (೨೦೦೧)
  22. ಚಿತ್ರಾ (೨೦೦೧)
  23. ನಂದಿ (೨೦೦೨)
  24. ಆನಂದ (೨೦೦೩)
  25. ಎಕ್ಸ್‌ಕ್ಯೂಸ್ ಮಿ (೨೦೦೩)
  26. ಸ್ವಾತಿ ಮುತ್ತು (೨೦೦೩)
  27. ಕಿರಾತಕ (೨೦೧೧)
  28. ಕಂಠೀರವ (೨೦೧೧)
  29. ದಂಡುಪಾಳ್ಯ (೨೦೧೨)
  30. ಮಿ. ಐರಾವತ (೨೦೧೫)
  31. ಜಗ್ಗು ದಾದಾ (೨೦೧೬)
  32. ಪಂಚಮವೇದ (೧೯೯೦)

ಉಲ್ಲೇಖಗಳು

[ಬದಲಾಯಿಸಿ]
  1. "Kannada actor 'Sanketh' Kashi dead". thehindu.com. 7 ಆಗಸ್ಟ್ 2016. Archived from the original on 9 ಜೂನ್ 2018. Retrieved 7 ಆಗಸ್ಟ್ 2016.
  2. "SANKETH KASHI DEPARTS". Archived from the original on 1 ಮೇ 2018.
  3. "Senior Kannada actor 'Sanketh' Kashi no more". thehindu.com. 6 ಆಗಸ್ಟ್ 2016. Archived from the original on 8 ಆಗಸ್ಟ್ 2016. Retrieved 6 ಆಗಸ್ಟ್ 2016.