ಸಂಸ್ಕೃತ ವ್ಯಾಕರಣ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸಂಸ್ಕೃತ ವ್ಯಾಕರಣವು ಕ್ರಮಬದ್ಧವಾದ ವ್ಯಾಕರಣವೆಂದು ಹೆಸರಾಗಿದೆ. ಸಂಸ್ಕೃತ ಭಾಷೆಯು ಅನೇಕ ವ್ಯಾಕರಣ ಗ್ರಂಥಗಳನ್ನು ಹೊಂದಿದ್ದರೂ ಈಗ ಪ್ರಚಲಿತವಿರುವುದು ಪಾಣಿನಿಯ ಅಷ್ಟಾಧ್ಯಾಯೀ ಎಂಬ ವ್ಯಾಕರಣ ಗ್ರಂಥ ಮಾತ್ರ. ಅನೇಕ ಭಾರತೀಯ ಭಾಷೆಗಳು ಸಂಸ್ಕೃತ ವ್ಯಾಕರಣದಿಂದ ಪ್ರೇರಿತವಾಗಿವೆ.
ವ್ಯಾಕರಣ ಸಂಪ್ರದಾಯದ
[ಬದಲಾಯಿಸಿ]ಪಾಣಿನಿ (400 BCE) ಒಂದು ಶತಮಾನದ ನಂತರ, ಕಾತ್ಯಾಯನ, ಪನಿನಿಯಾನ್(Pāṇinian) ಸೂತ್ರಗಳ ಮೇಲೆ ವಾರ್ತಿಕಾರ-vārtikas(ವಿವರಣೆಗಳನ್ನು) ಸಂಯೋಜನೆ ಮಾಡಿದನು.ಪತಂಜಲಿ, ಪಾಣಿನಿಯ ಮೂರು ಶತಮಾನಗಳ ನಂತರ, ಮಹಾಭಾಷ್ಯ (Mahābhāṣya)ವನ್ನು ಅಷ್ಟಾಧ್ಯಾಯೀ(Aṣṭādhyāyī) ಮತ್ತು ವರ್ತಿಕಾಸ್(Vārtikas) ಮೇಲೆ ಬರೆದಿದ್ದಾನೆ. ಈ ಮೂರು ಪ್ರಾಚೀನ ಸಂಸ್ಕೃತ ವ್ಯಾಕರಣಜ್ಞರಿಂದ ಈ ವ್ಯಾಕರಣವನ್ನು ತ್ರಿಮುನಿ ವ್ಯಾಕರಣವೆಂದು ಕರೆಯಲಾಗುತ್ತದೆ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Vedic Society Sandhi Calculator Archived 2011-10-10 ವೇಬ್ಯಾಕ್ ಮೆಷಿನ್ ನಲ್ಲಿ.
- Online tool to perform and undo Sanskrit sandhi effects
- Little Red Book Archived 2014-03-05 ವೇಬ್ಯಾಕ್ ಮೆಷಿನ್ ನಲ್ಲಿ.
- Sanskrit grammars
- Sanskrit grammar Laghu-Siddanta-Kaumudi (English & Tamil Lectures) Archived 2013-01-15 ವೇಬ್ಯಾಕ್ ಮೆಷಿನ್ ನಲ್ಲಿ.
- Sanskrit grammar Video AdiLaghu (English & Tamil)