ಸದಸ್ಯರ ಚರ್ಚೆಪುಟ:Dr. Sidram Karanik
Appearance
''ಪವನಜ' ಅವರಿಗೆ,
ನನ್ನ ಬಗ್ಗೆ ನಾನೇ ಬರೆದುಕೊಳ್ಳುವ ಸಂದರ್ಭ ಸೃಷ್ಟಿಯಾಗಬೇಕಿದೆ. ನನ್ನಿಂದ ಸಾಧ್ಯವಾದ ಕೆಲವು ಸಾಧಿಸಿಕೊಳ್ಳುವುದು ತಪ್ಪಲ್ಲ ಎಂಬುದು ನನ್ನ ಖಚಿತ ನಂಬಿಕೆ. ಇದನ್ನು ಬರೆದು ನಾನೇನು 'ಅವಾರ್ಡು' ಪಡೆಯಬೇಕು ಎಂಬ ಹಠಕ್ಕೆ ಬಿದ್ದವನಲ್ಲ. 'ವಿಕಿ'ಯಲ್ಲಿ ಪರಿಚಯ ಬೇಕು ಎಂದು ಮಿತ್ರರು ಹೇಳಿದ್ದಕ್ಕೆ ದಾಖಲಿಸಿದ್ದೆ. ತಮ್ಮಂತಹ 'ದೊಡ್ಡವರು' ಗೊಡುವೆ ಮಾಡಿದ್ದೀರಿ. 'ಧನ್ಯವಾದ' ಗಳುBig text