ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:H r vaishu

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                    ದೂರವಾಣಿ

ದೂರವಾಣಿ ಯಾವುದೇ ಶಬ್ದವನ್ನು (ಸಾಮನ್ಯವಾಗಿ ಮತು) ಕಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನ. ಗೃಹಬಳಕೆಯಲ್ಲಿರುವ ಸಾಮಾನ್ಯ ಯಂತ್ರಗಳಲ್ಲಿ ದೂರವಾಣಿಯೂ ಒ<ದು. ೨೦೦೬ ರ ಅಂತ್ಯದ ಹೊತ್ತಿಗೆ ಹ್ರಪಂಚದಲ್ಲಿ ಒಟ್ಟು ೪೦೦ ಕೋಟಿ ಜನರು ದೂರವಾಣಿಯನ್ನು ಉಪಯೋಗಿಸುತ್ತಿದ್ದರು. ಬಹುಪಾಲು ದೂರವಾಣಿ ಯಂತ್ರಗಳು ಧ್ವನಿಯನ್ನು ವಿದ್ಯುತ್ ಸಂಕೇತಗಳಾಗಿ ಮರ್ಪಾಡಿಸಿ ಇವುಗಳನ್ನು ದೂರವಾಣಿ ಜಾಲದ ಮಾಲಕ ಕಳಿಸುತ್ತವೆ. ದೂರವಾಣಿಯ ಅವಿಷ್ಕರ್ತರು ಯಾರು ಎಂಬುದರ ಬಗ್ಗೆ ಅನೇಕ ವಿವಾದಗಳಿವೆ. ೧೯ ನೆ ಯ ಶತಮಾನದಲ್ಲಿ ಈ ಯಂತ್ರದ ಬಗ್ಗೆ ಯೋಚಿಸಿ, ಅದನ್ನು ತಯಾರಿಸುವ ನಿಟ್ಟಿನಲ್ಲಿ ಅನೇಕರು ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ. ಇವರಲ್ಲಿ ಪ್ರಮುಖರಾದವರು ಅಲೆಕ್ಸಾಂಡರ್ ಗ್ರಹಾಮ್ ಬೆಲ್, ಥಾಮಸ್ ಎಡಿಸನ್, ಇಲಿಷಾ ಗ್ರೇ ಮೊದಲಾದವರು ಆರಂಭಿಕ ಬೆಳವಣಿಗೆ.