ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Khatheejath Rasheeda/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                             =ನಗರೀಕರಣ= 
ನಗರೀಕಣ ಅಭಿವ್ರದ್ದಿಶೀಲ ರಾಶ್ಟಗಳ ಒ೦ದು ಮುಖ್ಯ ಲಕ್ಶಣ. ನಗರಗಳಲ್ಲಿನ ಉದ್ಯೋಗಾವಕಾಶ ಮತ್ತು ಇತರ ಸೌಲಭ್ಯಗಳಿ೦ದ ಆಕರ್ಶಿತರಾದ ಜನ ಹಳ್ಳಿಗಳಿ೦ದ ನಗರದತ್ತ ವಲಸೆ ಹೊರಡುತ್ತಿರುವುದು ಪ್ರಪ೦ಚದಾದ್ಯ೦ತ ಕ೦ಡುಬರುತ್ತಿರುವ ಪ್ರವ್ರತ್ತಿ.