ಸದಸ್ಯರ ಚರ್ಚೆಪುಟ:Sahkul
ಸುಸ್ವಾಗತ!!
[ಬದಲಾಯಿಸಿ]ನಮಸ್ಕಾರ Sahkul,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನು ಉಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.
ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೧:೧೦, ೯ October ೨೦೦೭ (UTC)
ಚಿತ್ರಗಳು
[ಬದಲಾಯಿಸಿ]ವಿಕಿಪೀಡಿಯದಲ್ಲಿ ಆದಷ್ಟು ಮಟ್ಟಿಗೆ ಮುಕ್ತ ಕೃತಿಸ್ವಾಮ್ಯತೆ ಚಿತ್ರಗಳನ್ನು ಅಳವಡಿಸುವುದು ನೀತಿ. ಅನೇಕ ಈ ರೀತಿ ಮುಕ್ತ ಚಿತ್ರಗಳು ವಿಕಿಮೀಡಿಯ ಕಾಮನ್ಸ್ ತಾಣದಲ್ಲಿ ಸಿಗುವವು. ಆ ಚಿತ್ರಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಉಪಯೋಗಿಸುವುದು ಸುಲಭ.
ಉದಾಹರಣೆಗೆ ಅಲ್ಲಿನ ಚಿತ್ರ Image:XYZ.jpg
ಉಪಯೋಗಿಸಬೇಕೆಂದಿದ್ದರೆ, ಲೇಖನದಲ್ಲಿ [[Image:XYZ.jpg|thumb|some image description]] ಎಂದು ಬರೆದರೆ ಆ ಚಿತ್ರವು ಅಳವಡಿತವಾಗುತ್ತದೆ. ನಮ್ಮದೇ ಚಿತ್ರವಾಗಿದ್ದಲ್ಲಿ ಕನ್ನಡ ವಿಕಿಯ ಎಡಭಾಗದಲ್ಲಿ 'ಉಪಕರಣ' ಎಂಬ ಶೀರ್ಷಿಕೆಯಡಿಯಲ್ಲಿ 'ಫೈಲ್ ಅಪ್ಲೋಡ್' ಎಂಬ ಲಿಂಕ್ ಇದೆ. ಅದನ್ನು ಒತ್ತಿ ಚಿತ್ರವನ್ನು ಅಪ್ಲೋಡ್ ಮಾಡಬಹುದು. ಎಲ್ಲಾ ಅಪ್ಲೋಡ್ ಮಾಡುವ ಚಿತ್ರದೊಂದಿಗೆ ಆ ಚಿತ್ರದ ಮೂಲ ಏನು? ಅದರ ಕೃತಿಸ್ವಾಮ್ಯತೆ ಯಾರದು? ಎಂಬುದರ ಬಗ್ಗೆ ಒಂದೆರಡು ವಾಕ್ಯಗಳನ್ನು ಬರೆಯಬೇಕು. ಇಲ್ಲದಿದ್ದರೆ ಆ ಚಿತ್ರವನ್ನು ಅಳಿಸುವಿಕೆಗೆ ಗುರುತು ಪಡಿಸಬಹುದು. ಇದರ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ನನ್ನ ಚರ್ಚೆ ಪುಟದಲ್ಲಿ ಕೇಳಿ. ವಂದನೆಗಳು. ಶುಶ್ರುತ \ಮಾತು \ಕತೆ ೦೦:೪೮, ೧೧ October ೨೦೦೭ (UTC)
Table
[ಬದಲಾಯಿಸಿ]ನಮಸ್ಕಾರ Sahkul ರವರೆ. ಅತ್ಯಂತ ಸರಳ ಟೇಬಲ್ ಒಂದನ್ನು ಸೃಷ್ಟಿಸಲು ಕೆಳಗಿನ ಕೋಡ್ ಅನ್ನು ಉಪಯೋಗಿಸಬಹುದು. ಇದೇ ಮಾದರಿಯಲ್ಲಿ ಹೆಚ್ಚು headerಗಳನ್ನೂ ಸೇರಿಸಬಹುದು.
{| class="wikitable" |- ! header 1 ! header 2 |- | row 1, cell 1 | row 1, cell 2 |- | row 2, cell 1 | row 2, cell 2 |}
ಮೇಲಿನಂತೆ ಬರೆದರೆ ಕೆಳಗಿನ ಪಟ್ಟಿ ಕಾಣುತ್ತದೆ:
header 1 | header 2 |
---|---|
row 1, cell 1 | row 1, cell 2 |
row 2, cell 1 | row 2, cell 2 |
ಹೆಚ್ಚಿನ ಮಾಹಿತಿಗೆ ಆಂಗ್ಲ ವಿಕಿಯ ಸಹಾಯ ಪುಟವಾದ en:Help:Table ಅನ್ನು ನೋಡಿ. ಯಾವುದಾದರೂ ವಿಷಯ ಅರ್ಥವಾಗದಿದ್ದಲ್ಲಿ ನನ್ನ ಚರ್ಚೆ ಪುಟದಲ್ಲಿ ಕೇಳಿ. Happy editing ಶುಶ್ರುತ \ಮಾತು \ಕತೆ ೦೨:೧೦, ೨೩ October ೨೦೦೭ (UTC)
ಲೇಖನಗಳ ಸೃಷ್ಟಿ
[ಬದಲಾಯಿಸಿ]ನಿಮ್ಮ ಸಲಹೆಯಂತೆ ಸಂಪದವನ್ನು ನಡೆಸುವ ಹರಿಪ್ರಸಾದ್ ನಾಡಿಗ್ ಅವರಿಗೆ ಇ-ಅಂಚೆ ಕಳುಹಿಸಿರುವೆ. ಹೊರನಾಡಿನಲ್ಲಿರುವ ನನಗೆ ಯಾವ ಕನ್ನಡ ಪತ್ರಿಕೆಯವರೂ ಗೊತ್ತಿಲ್ಲ. ನಿಮಗೆ ಯಾರಾದರೂ ತಿಳಿದಿದ್ದರೆ ಇದನ್ನು ಹೇಗೆ ಮಾಡಬಹುದೆಂದು ತಿಳಿಸಿ. ಶುಶ್ರುತ \ಮಾತು \ಕತೆ ೦೭:೨೬, ೨೯ ಜುಲೈ ೨೦೦೮ (UTC)
musician infobox
[ಬದಲಾಯಿಸಿ]I have already created the {{Infobox ಸಂಗೀತಕಾರ}}
to use in musician articles. One request - when you change the news section, please remove some old news and check the main page to make sure that the two halves of the page are balanced. Just adding new news lengthens the right side of the page and ruins the display. Thanks. ಶುಶ್ರುತ \ಮಾತು \ಕತೆ ೦೨:೪೫, ೩೧ ಜುಲೈ ೨೦೦೮ (UTC)
city infobox
[ಬದಲಾಯಿಸಿ]You can now use {{Infobox Indian Jurisdiction}}
in an article and it should work similar to that in en wiki - See ಹುಬ್ಬಳ್ಳಿ. Minor readjustments might be needed. Regards. ಶುಶ್ರುತ \ಮಾತು \ಕತೆ ೦೧:೩೩, ೧೫ ಆಗಸ್ಟ್ ೨೦೦೮ (UTC)
news, etc
[ಬದಲಾಯಿಸಿ]Maintaining a news section archive will be very time consuming. We'll have to put it under ವಿಕಿಪೀಡಿಯ:ಪ್ರಚಲಿತ similar to en:Portal:Current events. I don't think we have enough manpower to do so.
Regarding making account creation compulsory... it is against Wikipedia policies. I usually clean up vandalism very quickly - this only happened when I was away. But if you see such obscene vandalism, don't hesitate to delete the contents. I'll delete the page as soon as I see it.
Regards, ಶುಶ್ರುತ \ಮಾತು \ಕತೆ ೦೫:೨೩, ೨೮ ಆಗಸ್ಟ್ ೨೦೦೮ (UTC)
PS: Hariprasad Nadig has not been active on this wiki for over 2 years.
ಕರ್ಟ್ಲಿ ಯ್ಯಾಂಬ್ರೋಜ್
[ಬದಲಾಯಿಸಿ]ನಮಸ್ಕಾರ Sahkul, ನೀವು ಬರೆಯುತ್ತಿರುವ ಕರ್ಟ್ಲಿ ಯ್ಯಾಂಬ್ರೋಜ್ ಲೇಖನ ಉಪಯೋಗಿಸುವ infoboxಗಳನ್ನು ನಿರ್ಮಿಸಿದ್ದೇನೆ. ನನ್ನದೊಂದು ಸಲಹೆ: ಲೇಖನದ ಹೆಸರನ್ನು 'ಯ್ಯಾಂಬ್ರೋಜ್' ಬದಲು 'ಆಂಬ್ರೋಸ್' ಎಂದು ಬದಲಿಸಿದರೆ ಹೇಗೆ? ನಾನು ಕೂಡ ಕ್ರಿಕೆಟ್ ಪ್ರೇಮಿ. ನೀವು ಕ್ರಿಕೆಟ್ ಪಟುಗಳ ಬಗ್ಗೆ ಲೇಖನ ಬರೆಯುತ್ತಿರುವುದರಿಂದ ನಾವು ಪರಸ್ಪರ ಚರ್ಚಿಸಿ ಬರೆಯಲು ಸಹಯವಾಗುತ್ತದೆ. ಶುಭ ದಿನ.--Kankanda ೦೬:೩೨, ೨೯ ಆಗಸ್ಟ್ ೨೦೦೮ (UTC)
preview
[ಬದಲಾಯಿಸಿ]Dear Sahkul,
Please use the ಮುನ್ನೋಟ button before you save things - especially those on the main page. That way we can avoid having red linked image titles on main page. Also please check if a duplicate article exists before creating a new one. ಟಾಟಾ ನ್ಯಾನೊ already exists. Regards, ಶುಶ್ರುತ \ಮಾತು \ಕತೆ ೦೪:೦೩, ೪ ಸೆಪ್ಟೆಂಬರ್ ೨೦೦೮ (UTC)
ವರ್ಗೀಕರಣ, ಇತ್ಯಾದಿ
[ಬದಲಾಯಿಸಿ]ನಮಸ್ಕಾರ ಸಂಜೀವ್ ಅವರೆ,
ತಾವು ವಿಕಿಪೀಡಿಯದಲ್ಲಿ ತಮ್ಮ ಉತ್ತಮ ಕೆಲಸವನ್ನು ಮುಂದುವರೆಸುತ್ತಿರುವುದು ಹರ್ಷದಾಯಕ. ತಮ್ಮ ಸಂಪಾದನೆಗಳ ಬಗ್ಗೆ ನನ್ನ ಕೆಲವು ಕೋರಿಕೆಗಳಿವೆ.
- ತಾವು ಹೊಸ ಲೇಖನಗಳನ್ನು ಸೃಷ್ಟಿಸಿದಾಗ ಅವುಗಳನ್ನು ತಕ್ಕ ವರ್ಗಗಳಿಗೆ ಸೇರಿಸಿದರೆ ಬೇರೆಯವರಿಗೆ ಹುಡುಕಲು ಸುಲಭವಾಗುತ್ತದೆ. ಕನ್ನಡ ವಿಕಿಯ ವರ್ಗ ವಿನ್ಯಾಸ (ವಿಶೇಷ:CategoryTree) ಆಂಗ್ಲ ವಿಕಿಯ ವಿನ್ಯಾಸದಿಂದ ವಿಭಿನ್ನವಾಗಿರುವುದರಿಂದ ನೇರವಾಗಿ ವರ್ಗಗಳ ಹೆಸರುಗಳನ್ನು ಅನುವಾದ ಮಾಡುವುದು ಸಮಂಜಸವಲ್ಲ. ಇಲ್ಲಿನ ವರ್ಗ ವಿನ್ಯಾಸಕ್ಕೆ ತಕ್ಕಂತೆ ವರ್ಗೀಕರಣ ಮಾಡಬೇಕೆಂದು ನನ್ನ ಕೋರಿಕೆ.
- ಕನ್ನಡ ವಿಕಿಯ ಟೆಂಪ್ಲೇಟುಗಳು ಕೂಡ ತಮ್ಮದೇ ವಿನ್ಯಾಸವನ್ನು ಹೊಂದಿವೆ (ವರ್ಗ:ಟೆಂಪ್ಲೇಟುಗಳು). ಇನ್ನೂ ಸೃಷ್ಟಿತವಾಗಿರದ ಟೆಂಪ್ಲೇಟುಗಳನ್ನು ಪುಟಗಳಲ್ಲಿ ಉಪಯೋಗಿಸಬಾರದೆಂದು ನನ್ನ ಇನ್ನೊಂದು ಕೋರಿಕೆ. ಪುಟಗಳು ಸರಿಯಾಗಿ ವರ್ಗೀಕೃತವಾಗಿದ್ದರೆ, ಟೆಂಪ್ಲೇಟು ಸೃಷ್ಟಿಯಾದ ನಂತರ ಸುಲಭವಾಗಿ ಆ ವರ್ಗದ ಎಲ್ಲಾ ಪುಟಗಳಿಗೂ ಅದನ್ನು ಸೇರಿಸಬಹುದು.
ನಿಮ್ಮ, ಶುಶ್ರುತ \ಮಾತು \ಕತೆ ೧೮:೨೫, ೧೧ ಸೆಪ್ಟೆಂಬರ್ ೨೦೦೮ (UTC)
news
[ಬದಲಾಯಿಸಿ]Probably just a cache issue. You need to refresh your browser by pressing CTRL+F5.
Also, please sign your comments with four tildes (~~~~) whenever you leave a message ... makes it easier to trackback to your talk page. Regards, ಶುಶ್ರುತ \ಮಾತು \ಕತೆ ೦೫:೦೦, ೨೨ ಸೆಪ್ಟೆಂಬರ್ ೨೦೦೮ (UTC)
Infobox
[ಬದಲಾಯಿಸಿ]The easiest way to create infoboxes would be to just copy the code from the en wiki. However, many of them use template structures that are hard to recreate. In such cases you can use older examples of infobox templates I have created before as can be seen in ವರ್ಗ:infobox and modify the code as necessary. ಶುಶ್ರುತ \ಮಾತು \ಕತೆ ೦೫:೩೮, ೨೫ ಸೆಪ್ಟೆಂಬರ್ ೨೦೦೮ (UTC)
6000 articles, etc
[ಬದಲಾಯಿಸಿ]Dear Sanjiv,
The fact that our wiki has reached 6000 articles is in a large part due to your enthusiastic editing in the past few months. Hope you keep up this great work. A couple of quick suggestions .... please try to make sure that the article or category you are creating is not already in existence - for eg. the articles and categories about the days of February that you recently created. It would be easier for me to carry out maintainance editing if I don't have to do that double checking. Second, could you please edit your signature (under ನನ್ನ ಪ್ರಾಶಸ್ತ್ಯಗಳು -> ಸಹಿ) so that there is a direct link to your talk page whenever you sign with four tildes. Regards, and happy editing. ಶುಶ್ರುತ \ಮಾತು \ಕತೆ ೧೬:೧೪, ೧೧ ಅಕ್ಟೋಬರ್ ೨೦೦೮ (UTC)
ಅಗತ್ಯ ಲೇಖನಗಳು
[ಬದಲಾಯಿಸಿ]ಅಗತ್ಯ ಲೇಖನಗಳ ಪಟ್ಟಿ ವಿಕಿಪೀಡಿಯ:ಅಗತ್ಯ ಲೇಖನಗಳು ಪುಟದಲ್ಲಿ ಇದೆ. ಶ್ರೀಧರಸ್ವಾಮಿಗಳವರ ಬಗ್ಗೆ ಲೇಖನ ಭಗವಾನ್ ಶ್ರೀಧರಸ್ವಾಮಿಗಳು ಎಂಬಲ್ಲಿದೆ ಎಂದು ವಿನಯ್ ಅವರು ತೋರಿಸಿದ್ದಾರೆ. ಶುಶ್ರುತ \ಮಾತು \ಕತೆ ೧೬:೨೪, ೨೭ ಡಿಸೆಂಬರ್ ೨೦೦೮ (UTC)
main page image sizes
[ಬದಲಾಯಿಸಿ]I made some changes to the images in the main page template. The problem is that we have to strike a balance between computers of various display resolution. For eg., if we go any smaller on the image size, they become very tiny on computers with higher display resolution. This is the same image parameters that are used on the English wiki - so I hope it works on your computer. Regards, ಶುಶ್ರುತ \ಮಾತು \ಕತೆ ೧೩:೩೪, ೧೯ ಫೆಬ್ರುವರಿ ೨೦೦೯ (UTC)
Request for help, please
[ಬದಲಾಯಿಸಿ]Dear Sahkul, how are you! I'm wondering if you would be so kind to help translate a very short-stub version of 3-4 sentences of this article for the Kannada Wikipedia? Thank you very much for any advice or help you could offer. I hope to hear from you. Sincerely-Brezza del mare ೦೨:೩೧, ೨ ಡಿಸೆಂಬರ್ ೨೦೦೯ (UTC)
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.