ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Seethamma aloy/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಮಹಾಲಕ್ಷ್ಮಿ ದೇವಸ್ಥಾನ

ಕನ್ನಡ ನಾಡಿನ ಜೀವ ನದಿ ಕಾವೇರಿಯ ಹುಟ್ಟೂರು ಕೊಡಗು ಜಿಲ್ಲೆಯಲ್ಲಿ ಬೃಹತ್ ಮಹಾಲಕ್ಷ್ಮಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ವೀರಾಜಪೇಟೆ ತಾಲ್ಲೂಕು ಮಾಯಮುಡಿಯ ಗ್ರಾಮಸ್ಥರು ಚಾಲನೆ ನೀಡಿದ್ದಾರೆ. ದಕ್ಷಿಣ ಕಾಶ್ಮೀರವೆಂದು ಹೆಸರಾದ ಕೊಡಗು ಅನೇಕ ಐತಿಹಾಸಿಕ ದೇವಾಲಯಗಳ ನೆಲೆವೀಡಾಗಿದ್ದು ಅತ್ಯಂತ ಹೆಚ್ಚು ಪ್ರವಾಸಿಗರನ್ನೂ ಸೆಳೆಯುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಚ್ಚ ಹಸಿರಿನ ನಡುವೆ ನಿರ್ಮಾಣಗೊಳ್ಳಲಿದೆ. ಈ ಭವ್ಯ ದೇವಾಲಯ ದ ಅಡಿಪಾಯದ ಕಾರ್ಯವು ದಾನಿಗಳ ನೆರವಿನಿಂದ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈಗ ಪೂರ್ಣಗೊಂಡಿದ್ದು ಕಟ್ಟಡ ಮೇಲೇರಲು ದಾನಿಗಳ ನೆರವು ಅತ್ಯವಶ್ಯವಾಗಿದೆ. ದಾನಿಗಳು ತಮ್ಮ ನೆರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೇವಸ್ಥಾನದ ಖಾತೆ ಸಂಖ್ಯೆ: 31792503466 (ಬ್ರಾಂಚ್ ಕೋಡ್ 0950) ಗೆ ಕಳುಹಿಸಿಕೊಡುವಂತೆ ದೇವಾಲಯದ ಆಡಳಿತ ಮಂಡಳಿ ಕಳಕಳಿಯ ಮನವಿ ಮಾಡಿಕೊಂಡಿದೆ. ದಾನಿಗಳು ವಸ್ತುಗಳ ರೂಪದಲ್ಲಿ ಕೂಡ ನಿರ್ಮಾಣ ಕಾರ್ಯಕ್ಕೆ ಸಹಕರಿಸಬಹುದಾಗಿದೆ.