ಸದಸ್ಯರ ಚರ್ಚೆಪುಟ:Sree Charan R/sandbox
Appearance
ನಮಸ್ಕಾರ, ನಿಮ್ಮ ಲೇಖನವು ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿದೆ. ವಶೇಷಿಕ ಸೂತ್ರದ ಹಲವು ಬಗೆಗಳನ್ನು ಕುರಿತು ಬಹಳ ಚೆನ್ನಾಗಿ ವಿವರಿಸಿರುವಿರಿ. ನೀವು ತಯಾರಿಸಿರುವ ಲೇಖನವು ಇನ್ನಷ್ಟು ಚಿತ್ರಗಳನ್ನು ಒಳಗೊಂಡಿದ್ದರೆ ಮತ್ತಷ್ಹ್ಟು ಅಕರ್ಷನೀಯವಾಗಿರುತ್ತಿತ್ತು. ನೀವು ನೀಡಿರುವ ಹೊರಗಿನ ಸಂಪರ್ಕಗಳಲ್ಲಿ ಮತ್ತಷ್ಟು ಮಾಹಿತಿಗಳು ಕಂಡು ಬಂದಿರುವ ಕಾರಣದಿಂದಾಗಿ ನೀವು ನಿಮ್ಮ ಲೇಖನವನ್ನು ಮತ್ತಷ್ಟು ವಿಸ್ತರಿಸುವುದರಲ್ಲಿ ಆಸಕ್ತಿ ತೋರಬೇಕೆಂಬುದು ನನ್ನ ಕೋರಿಕೆ. ನಿಮ್ಮ ಲೇಖನವು ಬಹಳವಾಗಿ ಜನಪ್ರಿಯವಾಗಲು ನನ್ನ ಶುಭಾಷಯಗಳು. ಧನ್ಯವಾದಗಳು.