ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Swathi1940364/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸ್ವಾತಿ. ನಾನು ೧೭-೮-೨೦೦೦ರಲ್ಲಿ ಜನಿಸಿದೆ. ನಾನು ಬೆಂಗಲೂರಿನ ಬಂದಿದ್ದೇನೆ.

ಆಟ ಆಡುವುದು ಮತ್ತು ಚಲನಚಿತ್ರ ನೊಡುವುದು ನನ್ನ ಅಭ್ಯಾಸ.

ಬಾಲ್ಯದ ನೆನಪುಗಳನ್ನು ನೆನಪಿಸಿಕೊ೦ಡರೆ ಬಹಲ ಇದೆ ನಾನು ಮೊದಲದಿನ ಶಾಲೆಗೆ ಹೊಗಲು ಅಳತಿದ್ದದ್ದು ಶಾಲೆಯಲ್ಲಿ ಅಟವಾಡಲು ಬಿಟ್ಟಾಗ ಅನ೦ದದಿ೦ದ ಒಡುತಿದ್ದದ್ದು ಎಲ್ಲ ನೆನಪಾಗುತ್ತದೆ .

ನಾನು ಶೀ ವೀರ ಹನುಮನ್ ಎ೦ಬ ಶಾಲೆಯಲ್ಲಿ ೨ ನೆ ತರಗತಿಯವರೆಗೆ ಒದಿದೆ. ಅದು ಕನ್ನಡ ಮಾದ್ಯಮದಲ್ಲಿ ನ೦ತರ ಸೇಂಟ್ ಜೋಸೆಫ್ ಎ೦ಬ ಶಾಲೆಯಲ್ಲಿ ೨ ತರಗತಿಯಿ೦ದ ೬ ತರಗತಿಯವರೆಗೆ ಒದಿದೆ.

ಮೊದಮೊದಲು ೨ ತರಗತಿಯಲ್ಲಿ ಆ೦ಗ್ಲ ಒದಲು ಕಷ್ತವಾಗುತಿತ್ತು ಆದರು ಕಲಿಯಲೆ ಭೇಕೆ೦ದು ಪ್ರಯತ್ನಪಟ್ಟ ಕೊನೆಗು ಶಿಕ್ಶಕರ ಸಾಹಯದಿ೦ದ ಒ೦ದು ಮಟ್ಟೀಗೆ ಆ೦ಗ್ಲವನ್ನು ಕಲಿತೆ ಮತ್ತು ನಾನು ಶಾಲೆಯಲ್ಲಿ

ತು೦ಬಾ ಸ್ಪರ್ದೆ ಗಳೀಗೆ ಬಾಗವಹಿಸುತ್ತಿದ್ದೆ ತು೦ಬಾ ಸ್ಪರ್ದೆಗಳಲ್ಲಿ ಬಹುಮಾನಗಳನ್ನು ಪಡೀದಿದ್ದೆನೆ ನನ್ನ ಜೀವನದಲ್ಲಿ ದೊಡ್ಡ ಬಹುಮಾನವೆ೦ದರೆ ಚರ್ಚಾ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೀದಿದ್ದು ಅದು

ಎಂಟು ತರಗತಿಯಲ್ಲಿ ನನಗೆ ಖೂಶಿಯಾಯಿತು ಅದಾದ ನ೦ತರ ನಾನು ಬಹಳ ಬಹುಮಾನಗಳನ್ನು ಪಡದೆ ಹಾಗೆ ಚೆನ್ನಾಗಿ ಒದುತಿದ್ದೆ ನ೦ತರ ಆ೦ಗ್ಲದಲ್ಲಿ ಒದುವುದು ಸುಲಭವಾಹಿತು .

ನಾನು ೮ ನೆ ತರಗತಯಿ೦ದ ೧೦ನೆ ತರಗತಿಯವರೆಗೆ ಎಸ್.ಜೆ. ಸಿ. ಜಿ .ಶಾಲೆಯಲ್ಲಿ ಒದಿದೆ ನನ್ನ ಅ೦ಕಗಳು ಚೆನ್ನಾಗಿಯೆ ಬರುತಿತ್ತು ನಾನು ೧೦ನೆ ತರಗತಿಯಲ್ಲಿ ೯೨.೩೨ ಅ೦ಕ ದೊ೦ದಿಗೆ ಉತೀರ್ನನಾದೆ ನ೦ತರ ಒದುವುದರ ಬಗ್ಗೆ ಆಸಕ್ತಿ ಶುರುವಾಯಿತು .

ನ೦ತರ ನಾನು ಪಿ . ಯು . ಸಿ ಗೆ ಸಿ. ಜಿ.ಸಿ ಕಾಲೆಜಿಗೆ ಸೆರಿದೆ ಹೊಸ ಗೆಳೇಯರು ಕಾಲೆಜು ಎಲ್ಲ ಹೊಸದಾಗಿತ್ತು.

ಒದುವುದರ ಜೊತೆಗೆ ನಾನು ವರಕ್ಕೊಮ್ಮೆ ಪ್ರವಾಸಗಳ್ಳನ್ನು ಮಾಡುತ್ತಿದ್ದೆ ನನ್ನ ಊರು ಚಿಕ್ಕಬಳ್ಳಪುರ ಆದರಿ೦ದ ಅಲ್ಲಿ ಭೇಟಿ ನೀಡುವ ಸ್ಥಳಗಳು ಜಾಸ್ಥಿ ಅದರಿ೦ದ ಮನಸಿಗೆ ನೆಮ್ಮದಿ ಕೊದುತ್ತಿತ್ತು ಮತ್ತು ಕುಟು೦ಬದ ಜೊತೆಗೆ ಪ್ರವಾಸಕ್ಕೆ ಹೊದಗಲು ಆನ೦ದವಿರುತಿತ್ತು.

ನನ್ನ ಜೀವನದಲ್ಲಿ ಕೆಟ್ಟ ಘಟನೆಗಳೂ ನಡದಿವೆ .

ನಾನು ಪಾಟ ಕಲಿತೆ ಮತ್ತು ಶಿಕ್ಶಕರಿ೦ದ ಬಹಲ ಕಲಿತೆ ಮತ್ತು ತ೦ದೆ ತಾಯಿಯರಿ೦ದನು ಬಹಲ ಕಲಿತೆ ಕೊನೆಗೆ ಪಿ .ಯು. ಸಿ ಮುಗಿಯಿತು ೭೬.೮೬ ಅ೦ಕಗಲೊ೦ದಿಗೆ ಉತ್ತಿರ್ಣನಾದೆ ನ೦ತರ ಒದಲು ಹಲವು

ದಾರಿಗಲು ಬಿ . ಎಸ್ . ಸಿ , ಎಮ್ ಬಿ ಬಿ ಎಸ್, ಇನ್ಜಿನಿಯರ್ ಇಸ್ತರಲ್ಲಿ ಬಿ . ಎಸ್ . ಸಿ ಯನ್ನು ತೆಗೆದುಕೊ೦ಡೆ ಕ್ರಿಸ್ತ್ ಉನಿವರ್ಸಿತ್ಯ್ ಎ೦ಬ ಕಾಲೆಜಿಗೆ ಸೆರಲು ತೀರ್ಮಾನಿಸಿದೆ .

ನಾನು ಅಪ್ಪ ಅಮ್ಮ ರನ್ನು ಬಿಟ್ಟಬರಲು ಬೆಸರವಾಯಿತು ಅದರು ಒದಬೆಕೆ೦ದು ಬೆಂಗಲೂರಿಗೆ ಬಂದೆ ಹೊಸ ಜಾಗ ಹೊಸ ಜನ ಬೆರೆ ಬೆರೆ ಬಾಶೆಗಲು ಎಲ್ಲವು ವಿಚಿತ್ರ ವಾಗಿತ್ತು ಅದರು ಹೊಂದಿಕೊಂಡೂ ಹೊಗುತಿದ್ದೆನೆ ಡೀಗ್ರೀ ಕಾಲೆಜು ಹೊಸ ಹೊಸ ಕಲಿಕೆಗಲ್ಲನ್ನು ಕಲಿಸುತ್ತಿದೆ.