ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Vishuachar

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ!!

[ಬದಲಾಯಿಸಿ]

ನಮಸ್ಕಾರ Vishuachar,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೦:೨೫, ೪ July ೨೦೦೭ (UTC)

ಚಿತ್ರಗಳು

[ಬದಲಾಯಿಸಿ]

ನಮಸ್ಕಾರ ವಿಷ್ಣು ಅವರೆ, ನೀವು ಇತ್ತೀಚೆಗೆ ವಿಕಿಪೀಡಿಯದಲ್ಲಿ ಉತ್ತಮ ಸಂಪಾದನೆ ಮಾಡುವುದನ್ನು ಕಂಡು ಹರ್ಷವಾಯಿತು. ಅನೇಕ ಉತ್ತಮ ಚಿತ್ರಗಳನ್ನೂ ಕೂಡ ನೀವು ಹಾಕುತ್ತಿರುವಿರಿ. ಅದರ ಬಗ್ಗೆ ಒಂದು ವಿಷಯ ನಿಮ್ಮ ಗಮನಕ್ಕೆ ತರುವೆ. ವಿಕಿಪೀಡಿಯದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ಚಿತ್ರಗಳ ಬಗ್ಗೆಯೂ ಸಂಬಂಧಪಟ್ಟ copyright ಮಾಹಿತಿ ಅಳವಡಿಸಲೇಬೇಕು. ಇದರಿಂದ ಈ ಮುಕ್ತ ವಿಶ್ವಕೋಶವನ್ನು ನಡೆಸುವ Wikimedia foundation ಮೇಲೆ copyright violation caseಗಳು ಬರದಂತೆ ತಡೆಯಬಹುದು. ಆದ್ದರಿಂದ ನೀವು upload ಮಾಡುವ ಎಲ್ಲಾ ಚಿತ್ರಗಳೊಂದಿಗೆ ಒಂದೆರಡು ವಾಕ್ಯಗಳಲ್ಲಿ

  • ಚಿತ್ರ ಎಲ್ಲಿಂದ ಬಂದಿದ್ದು?
  • ಚಿತ್ರವನ್ನು ಯಾರು ತಗೆದಿದ್ದು?
  • ಚಿತ್ರದ copyright ಮಾಹಿತಿ ಏನು?

ಎಂದು ಬರೆದರೆ ಉತ್ತಮ. ಇಲ್ಲದಿದ್ದರೆ ಮುಂದೆ ಈ ಚಿತ್ರಗಳು ಅಳಿಸುವಿಕೆಗೆ ಗುರುತಾಗಬಹುದು.

ಇದರ ಬಗ್ಗೆ ನಿಮಗೆ ಏನಾದರು ಪ್ರಶ್ನೆಗಳಿದ್ದರೆ ಇಲ್ಲೆ ಅದನ್ನು ಕೇಳಿ. ನಾನು ಅದನ್ನು ಉತ್ತರಿಸಲು ಪ್ರಯತ್ನಿಸುವೆ.

ಚಿತ್ರ ಬಳಕೆಯ ಬಗ್ಗೆ ಸುದೀರ್ಘ guidelineಗಳು ಈ ಪುಟದಲ್ಲಿ ಇವೆ

ಧನ್ಯವಾದಗಳು. ಶುಶ್ರುತ \ಮಾತು \ಕತೆ ೨೦:೧೦, ೧೦ ಆಗಸ್ಟ್ ೨೦೦೭ (UTC)

ಮುಖ್ಯವಾಗಿ ಚಿತ್ರದ ಮೂಲ ಯಾವುದು ಎಂದು ತಿಳಿಸಬೇಕಷ್ಟೆ. ಉದಾಹರಣೆಗೆ ಈ ಪುಟವನ್ನು ನೋಡಿ - ಚಿತ್ರ:Orbit kn.svg.png. ಚಿತ್ರದ copyright ಬೇರೆಯವರದ್ದಾಗಿದ್ದಲ್ಲಿ {{Fairuse}} ಎಂದು ಚಿತ್ರದಲ್ಲಿ ಬರೆಯಿರಿ.
ನಿಮ್ಮದೇ ಚಿತ್ರವಾಗಿದ್ದರೆ ಅದನ್ನು Wikimedia commons ನಲ್ಲೂ ಹಾಕಬಹುದು. ಅಲ್ಲಿ ಹಾಕಿದರೆ, ನೇರವಾಗಿ ಎಲ್ಲಾ ವಿಕಿಪೀಡಿಯಗಳಲ್ಲೂ ಅದೇ ಚಿತ್ರವನ್ನು ಬಳಸಬಹುದು. ಇದರ ಬಗ್ಗೆ ಬೇರೆ ಪ್ರಶ್ನೆಗಳಿದ್ದರೆ ಕೇಳಿ. ಶುಶ್ರುತ \ಮಾತು \ಕತೆ ೦೬:೨೭, ೧೮ ಆಗಸ್ಟ್ ೨೦೦೭ (UTC)