ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Wilson thattarasheri/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
           ಕನ್ನಡದಲ್ಲಿ ವಿಜ್ಞಾನ

ಹಿಂದೆ ಋಷಿಮುನಿಗಳು ತಮ್ಮ ತಪಸ್ಸಿನ ಶಕ್ತಿಯಿಂದ ತಿಳಿಯುತ್ತಿದ್ದ ಈ ವಿಜ್ಞಾನ ಈಗ ವೈಜ್ಞಾನಿಕವಾಗಿ ಕಾಣಲಾಗುತ್ತಿದೆ. ಇದೊಂದು ಸದ್ದು ಮಾಡದೇ ಸುದ್ದಿ ಮಾಡಿರೋ ಮಿದುಳಿನ ಮಿಲನದ ಕವನ. ವಾಷಿಂಗ್ ಟನ್ ವಿಶ್ವವಿದ್ಯಾಲಯದ ಉಪನ್ಯಾಸಕ ರಾಜೇಶ್ ರಾವ್ ಮತ್ತು ಬಿಣಿಗೆಯರಿಮೆ ಅವರು ತಮ್ಮ ಸಹೋದ್ಯೋಗಿ ಆನ್ ಡ್ರೀನ ಸ್ಟಕ್ಕ ಎಂಬುವರು ಸೇರಿ ಈ ಮನುಷ್ಯ-ಮನುಷ್ಯರ ಜೊತೆಗಿನ ಮಿಲನವನ್ನು ಅಂತರ್ ಜಾಲದ ಮೂಲಕ ಸೆಳೆಕ ಪ್ರಚೋದನೆ ಮತ್ತು ಎಣಕದ ಸಾಂಕೇತಿಕ ಕಾರ್ಯಕ್ರಮ ಬಳಸಿ ಒಡನಾಟವನ್ನು ದಾಖಲಿಸಿದ್ದಾರೆ. ಇಲ್ಲಿ ರಾಜೇಶ್ ರಾವ್ ವಿಶ್ವವಿದ್ಯಾಲಯದ ಒಂದು ಕೊಣೆಯಲ್ಲಿ ಕುಳಿತು "ಪೈರ್" ಎಂಬ ಗುಂಡಿಯನ್ನು ಒತ್ತುತ್ತಾರೆ ಮತ್ತೊಂದೆಡೆ ಸ್ಟಕ್ಕೊ ಅವರ ಮಿದುಳಿಗೆ ಅಂತರ್ ಜಾಲದ ಮೂಲಕ ಸಂದೇಶ ಬರುತ್ತದೆ. ಅದರಿಂದ ತಮ್ಮ ಬಳಿಯಿರುವ ಕೀಲಿಮಣೆಯ ಮೇಲಿನ ಸ್ಪೇಸ್ ಬಾರ್ ಅನ್ನು ತಮಗೆ ಅರಿವಿಲ್ಲದೆ ಒತ್ತುತ್ತಾರೆ. ಇದನ್ನು ದಾಖಲಿಸಲು ಇತರ ಸಹೋದ್ಯೋಗಿಗಳು ಸ್ಕೈಪ್ ಮೂಲಕ ಓಡುತಿಟ್ಟ ದಾಖಲಿಸುತ್ತಾರೆ. ಆದರೆ ರಾಜೇಶ್ ಮತ್ತು ಸ್ಟಕ್ಕೊ ಈ ಸ್ಕೈಪ್ ವಿಡಿಯೋ ನೋಡದೆ ಈ ಕ್ರಿಯೆ ಮಾಡಿರುತ್ತಾರೆ.