ಸದಸ್ಯ:ದೀಕ್ಷಿತಾ ಕೆಮ್ಮಾರ/sandbox
ಗೋಚರ
ದೀಕ್ಷಿತಾ ಕೆ.ವಿ. ಅವರು ೧೯೯೬ರ ಜುಲೈ ೦೭ ರಂದು ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅವರ ಹುಟ್ಟೂರು. ಪ್ರಸ್ತುತ ಅವರು ಪುತ್ತೂರಿನ ಕಡಬದ ನಿವಾಸಿಯಾಗಿದ್ದರೆ. ಅವರ ತಂದೆ ಕೆ. ವೆಂಕಟರಮಣ ಗೌಡ, ತಾಯಿ ಕೆ.ವಿ. ಗೀತಾ. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಗ್ರಾಮರ್ ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭಿಸಿದರು. ಆದರೆ ತಂದೆಯ ನಿವೃತ್ತಿಯ ನಂತರ ಪುತ್ತೂರಿನ ಸೈಂಟ್ ವಿಕ್ಟರಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂದುವರಿಸಿದರು. ಪ್ರೌಢ ಶಿಕ್ಷಣವನ್ನು ಪುತ್ತೂರಿನ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸಿದರು. ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಿದರು. ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ನಡೆಸುತ್ತಿದ್ದಾರೆ.