ವಿಷಯಕ್ಕೆ ಹೋಗು

ಸದಸ್ಯ:ಸುಪ್ರೀತ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ

ವರುಷಕೊಂದು ಹೊಸತು[ಬದಲಾಯಿಸಿ]

  • ಜನ್ಮ ವರುಷಕೊಂದು
  • ಹೊಸತು ನೆಲೆಯು
  • ಅಖಿಲ ಜೀವಜಾತಕೆ
  • ಒಂದೆ ಒಂದು ಜನ್ಮದಲ್ಲಿ
  • ಒಂದೆ ಬಾಲ್ಯ ಒಂದೆ
  • ಹರಯ ನಮಗದಷ್ಟೆ ಏತಕೋ
  • ನಿದ್ದೆಗೊಮ್ಮೆ ನಿತ್ಯ ಮರಣ
  • ಎದ್ದ ಸಲ ನವೀನ ಜನನ
  • ನಮಗೆ ಏಕೆ ಬಾರದೋ