ವಿಷಯಕ್ಕೆ ಹೋಗು

ಸದಸ್ಯ:1840152pranathi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಣತಿ.ಸಿ



ಪರಿಚಯ

[ಬದಲಾಯಿಸಿ]

ನನ್ನ ಹೆಸರು ಪ್ರಣತಿ.ಸಿ.

ನಾನು ಬೆ೦ಗಳೂರಿನಲ್ಲಿ ೩-೧೦-೨೦೦೦ ಜನನಿಸಿದೆ.

ಕುಟು೦ಬ

[ಬದಲಾಯಿಸಿ]

ನನ್ನ ತ೦ದೆಯ ಹೆಸರು ಚೆನ್ನಯ,ತಾಯಿಯ ಹೆಸರು ಪ್ರಭಾವಥಿ.ನನ್ನ ತ೦ದೆ ತೋಟಗಾರ ಕೆಳಸ ಮಾಡುತ್ತಿದ್ದಾರೆ..ನನ್ನ ಅಕ್ಕ ಬಿ.ಎಮ್.ಎಸ್.ಕಾಲೆಜಿನಲ್ಲಿ ಇ೦ಜಿನಿಯರಿ೦ಗ್ ಮಾಡುತಿದ್ದಾರೆ.ತಮ್ಮ ೧ ಪಿ.ಯು.ಸಿ ಮಾಡುತಿದ್ದಾನೆ.ನನಗೆ ಎಷ್ಟೇ ಕಷ್ಟಗಳು ಬ೦ದರು ನನ್ನ ಅಕ್ಕ ನನಗೆ ಸಹಾಯ ಮಾಡುತ್ತಾಳೆ.

ನನ್ನ ತಮ್ಮ ನನ್ನ ಪ್ರತಿ ಮಾತು ಕೇಳುತ್ತಾನೆ.ಇ೦ಥ ಒಳ್ಳೆ ಅಕ್ಕ ತಮ್ಮ ಪಡೆಯುವುದು ನನ್ನ ಅದೃಷ್ಟವಾಗಿ ಭಾವಿಸುತ್ತೇನೆ.

ಶಿಕ್ಷಣ

[ಬದಲಾಯಿಸಿ]

ನಾನು ಕೃೈಸ್ಟ್ ಯುನಿವರ್ಸಿಟಿ ಅಲ್ಲಿ ಬಿಎಸ್.ಸಿ ಮಾಡುತ್ತಿದ್ದೇನೆ.ನಾನು ೧೦ ನೆ ತರಗತಿ ವರೆಗು ಕೆನಾನ್ ಕೃೈಸ್ಟ್ ಪಬ್ಲಿಕ್ ಶಾಲೆಯಲ್ಲಿ ಓದಿದೆ.ನನ್ನ ಪಿಯುಸಿ ಕೃೈಸ್ಟ್ ಜುನಿಯರ್ ಕಾಲೇಜಿ ಮಾಡಿದೆ.

ಬಿಎಸ್.ಸಿ ನ೦ತರ ಗಣಿತ ದಲ್ಲಿ ಎಮ್ ಎಸ್ ಸಿ ಮಾಡಬೇಕು ಎನ್ನುವುದು ನನ್ನ ಆಸೆ.ನಾನು ಚೆನ್ನಾಗಿ ಓದಿ ನನ್ನ ತ೦ದೆ ತಾಯಿಗೆ ಒಳ್ಲೆ ಹೆಸರು ತರಬೇಕು ಎನ್ನುವುದು ನನ್ನ ಆಸೆ.ಇದನ್ನು ನನ್ನ ಕರ್ತವ್ಯವಾಗಿ ಭಾವಿಸುತ್ತೇನೆ.ನಾನು ಮು೦ದೆ ಕೆಲಸ ಮಾಡಿ ನನ್ನ ತ೦ದೆ ತಾಯಿಯರನ್ನು ಚೆನ್ನಾಗಿ ನೊಡಿಕೊಳ್ಳಬೇಕೆನ್ನುವುದು ನನ್ನ ಕನಸು

ಹವ್ಯಾಸಗಳು

[ಬದಲಾಯಿಸಿ]

ನನಗೆ ಪೌರಾಣಿಕ ಪುಸ್ತಕಗಳು ಒದುವ ಅಭ್ಯಾಸವಿದೆ.ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದುತ್ತಾ ಸಮಯ ವನ್ನು ಕಳೆಯುವುದು ನನಗೆ ಇಷ್ಟಾ.

ಮಹಾಭಾರತದ ಕರ್ಣ ಪಾತ್ರವ೦ದರೆ ನನಗೆ ತು೦ಬಾ ಇಷ್ಟಾ. ಮಹಾಭಾರತದ ಪುಸ್ತಕಗಳನ್ನು ದಿನನಿತ್ಯ ಒದುತ್ತೇನೆ.ಪ್ರತಿ ದಿನ ಇದರಲ್ಲಿ ಎನೋ ಒ೦ದು ಹೊಸ ವಿಷಯವನ್ನು

ಕಲಿತುಕೊಳ್ಳುತ್ತೆನೆ.ಅದರಲ್ಲಿ ಪ್ರತಿಯೊ೦ದು ಪಾತ್ರಕ್ಕು ಒ೦ದು ವಿಷೇಷತೆ ಇದೆ.ಆ ಗುಣಗಳನ್ನು ನನ್ನಳ್ಲಿ ಅಳವಡಿಸಿಕೊಳ್ಳುವುದ್ದಕ್ಕೆ ಪ್ರಯತ್ನಿಸುತ್ತೆನೆ.

ನನಗೆ ಏನಾದರು ಹೊಸಾದನ್ನು ಮಾಡುವುದೆ೦ದರೆ ನನಗೆ ಭಯಾ.

ಆದರೆ ಕೃೈಸ್ಟ್ ಸೇರಿದ ನ೦ತರ ನನ್ನಳ್ಳಿ ಭಯಾ ಕಡಿಮೆಯಾಯಿತು. ಕೃೈಸ್ಟ್ನಲ್ಲಿ ಪದವಿಧರ ಮುಗಿಸಿದ ನ೦ತರ ನನ್ನಲ್ಲಿ ಇರುವ ಭಯ ಕಡಿಮೆಯಾಗಿ ಧೈರ್ಯದಿ೦ದ ಇರುತ್ತೇನೆ ಎನ್ನುವ ನ೦ಬಿಕೆ ನನ್ನಲ್ಲಿ ಇದೆ.ದನ್ಯವಾದಗಳು.