ವಿಷಯಕ್ಕೆ ಹೋಗು

ಸದಸ್ಯ:Alin vinitha

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಲಿನ್ ವಿನಿತ ವೇಗಸ್. ನಾನು ಹುಟ್ಟಿದ ಊರು ರಾಮನಗರ ಜಿಲ್ಲೆಯ ಚನ್ನಪಟ್ಟಾಣಯೆ೦ಬಲ್ಲಿ.ಚನ್ನಪಟ್ಟಣ ಗೂ೦ಬೆಗಳ ನಾಡೆ೦ದು ಹೆಸರುವಾಸಿಯಾಗಿದೆ.ಮರದ ಸಹಾಯದಿ೦ದ ಆಟಿಕೆಗಳನ್ನು,ಮುಖ್ಯವಾಗಿ ಗೂ೦ಬೆಗಳನ್ನು ತಯಾರಿಸುತ್ತಾರೆ.ವಿಶ್ವವಿಖ್ಯಾತವಾದ ಈ ಗೂ೦ಬೆಗಳನ್ನು ದಸರ ಮೆರವಣಿಗೆಯಲ್ಲಿ ಪ್ರದಶಿಸಲಾಗಿತ್ತು.ವಿಶ್ವದೆಲ್ಲೆಡೆಯಿ೦ದ ಪ್ರವಾಸಿಗರು ಗೂ೦ಬೆಗಳನ್ನು ವೀಕ್ಷಿಸಲು ಬರುತ್ತಾರೆ. ನಾನು ನನ್ನ ಬಾಲ್ಯದ ದಿನಗಳನ್ನು ನನ್ನ ಹುಟ್ಟೂರಾದ ಚನ್ನಪಟ್ಟಾಣದಲ್ಲಿ ಅಜ್ಜಿಯೊಡನೆ ಕಳೆದೆ.

  ನನ್ನ ಬಾಲ್ಯದ ಶಿಕ್ಷಣವನ್ನು ವಿರಾಜಪೇಟೆಯ ಸ೦ತ ಅನ್ನಮ್ಮ ಶಾಲೆಯಲ್ಲಿ ಪ್ರಾರಂಭಿಸಿದೆ. ೭ನೇಯ ವಯಸ್ಸಿನಲ್ಲಿ ಜೀಪಿನಿ೦ದಾದ ಅಪಘಾತದಿ೦ದಾಗಿ ಏಳು ತಿ೦ಗಳಕಾಲ ವಿಧ್ಯಾಭ್ಯಾಸ ಮು೦ದುವರಿಸಲು ಸಾಧ್ಯಾವಾಗಲ್ಲಿಲ್ಲ. ಏಳು ತಿ೦ಗಳ ಬಳಿಕ ನನ್ನ ವಿಧ್ಯಾಭ್ಯಾಸವನ್ನು  ವಿರಾಜಪೇಟೆಯ ಸ೦ತ ಅನ್ನಮ್ಮ ಶಾಲೆಯಲ್ಲಿ  ಮು೦ದುವರಿದೆ.ನನ್ನ ಪ್ರೌಢಶಿಕ್ಷಣವನ್ನು ಸ೦ತ ಅನ್ನಮ್ಮ  ಶಾಲೆಯಲ್ಲಿ  ಮುಗಿಸಿ ನ೦ತರದ ಪಿಯು ಶಿಕ್ಷಣವನ್ನು  ಸ೦ತ ಅನ್ನಮ್ಮ ಪ. ಪೂ .ಕಾಲೇಜಿನಲ್ಲಿ ಮು೦ದುವರಿಸಿ ಉತ್ತಮ ಅ೦ಕಗಳಿ೦ದ ಉತ್ತಿ