ಸದಸ್ಯ:Ananya Mahadevappa
Appearance
ನಾನು ಅನನ್ಯ. ಎಂ
ತುಮಕೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಎಂಎ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಹೇಳಿಕೊಡುವುದು ನಾನು ಕಂಡು ಕೊಂಡ ಕಾಯಕ. ಆದರೆ ನಿಮ್ಮ ಬಗ್ಗೆ ಹೇಳಿ ಎಂದಾಗ, ಅವರಿಗೆ ಹೇಳ ಬೇಕಿರುವುದು ಇನ್ನೂ ಬಹಳಷ್ಟಿದೆ.