ವಿಷಯಕ್ಕೆ ಹೋಗು

ಸದಸ್ಯ:Anil kumar007/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅನಿಲ್ ಕೂಮರ್. ನನ್ನ ತಂದೆ ಅಂತೊನೀ ರಾಜ್ ಹಾಗು ತಾಯಿ ಸುಗುಣ ಮೇರಿ. ನಾನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಪ್ರಥಮ ಬಿ ಕಾಮ್ ಓದುತ್ತಿದ್ದೇನೆ. ನಾನು ನನ್ನ ಪಿ.ಯು.ಸಿ ಶಿಕ್ಷಣವನ್ನು ಅಲೋಶಿಯಸ್ ಕಾಲೇಜ್ ನಲ್ಲಿ ಮಾಡಿರುತ್ತೇನೆ .ಅದರಲ್ಲಿ ೮೦% ಅಂಕ ವನ್ನು ಪಡೆದಿದ್ದೇನೆ.ನಾನು ಒಬ್ಬ ಉತ್ತಮ ಫುಟ್ಬಾಲ್ ಆಟಗಾರ ಮತ್ತು ಎನ್ ಸಿ ಸಿ ಸದಸ್ಯನಾಗಿದ್ದೇನೆ .ನಾನು ವಾಸಿಸುತಿರುವುದು ಜೆಪ್ಪು ಮಜಿಲ.ನನ ಹವ್ಯಾಸಗಳು ಟಿವಿನೋಡುವುದು ಸoಗೀತ ಕೆಳುವುದು ಮೂತದವುಗಳು.