ಸದಸ್ಯ:Chaithra05
Appearance
ನಾನು ಚೈತ್ರ ,ಮೂಲತಃ ಉಡುಪಿಯವಳಾಗಿದ್ದು ,ಪ್ರಸ್ತುತ ವಿದ್ಯಾಭ್ಯಾಸಕ್ಕಾಗಿ ಧರ್ಮಸ್ಥಳದಲ್ಲಿ ವಾಸವಾಗಿದ್ದೇನೆ.ಉಡುಪಿಯ ಎಮ್.ಜಿ,ಎಮ್ ಕಾಲೇಜಿನಲ್ಲಿ ಪದವಿ ಮುಗಿಸಿದ ನಾನು ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತ್ತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಭ್ಯಾಸ ಮಾಡುತ್ತಿದ್ದೇನೆ. ಹಾಡು,ನಾಟಕ(ಅಭಿನಯ), ವಿವಿಧ ಬಗೆಯ ನೃತಯ ಪ್ರಕಾರದಲ್ಲಿ ಆಸಕ್ತಿ ಹೊಂದಿದ್ದೇನೆ.