ಸದಸ್ಯ:Dbb97
Appearance
ನಾನು ದ್ಯಾಮನಗೌಡ ಬ ಬೇನಳ ನನ್ನ ಬಗ್ಗೆ ಕಿರು ಮಹಿತಿ ಈ ಕೆಳಗಿನಂತೀದೆ ನಾನು ಜೂನ್ ೧೨ ೧೯೯೭ ರಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಪಟ್ಟಲಚಿಂತಿ ಗ್ರಾಮದಲ್ಲಿ ಜನಿಸಿದೆ. ನನ್ನ ತಂದೆ ಬಸವರಾಜ ಬೇನಳ, ವೃತ್ತಿಯಲ್ಲಿ ರೈತ ಮತ್ತು ಪಾರ್ಟ್ ಟೈಮ್ ಟೇಲರ್. ತಾಯಿಯ ಹೆಸರು ಶಕುಂತಲಾ,ಗೃಹಿನಿ. ನನ್ನ ಪ್ರಾಥಮಿಕ ಶಿಕ್ಷಣವನ್ನು ಹುಟ್ಟುರಿನಲ್ಲೆ ಪೂರ್ಣಗೊಳಿಸಿದೆ.ಮಾದ್ಯಮಿಕ ಸರಕರಿ ಪ್ರೌಡ ಶಾಲೆ ಹನಮನಾಳ ದಲ್ಲಿ ಮುಗಿಯಿತು.