ವಿಷಯಕ್ಕೆ ಹೋಗು

ಸದಸ್ಯ:Denvil dsouza/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಡೆನ್ವಿಲ್ ಡಿಸೋಜ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಒದುತಿದ್ದೇನೆ. ನಾನು ನನ್ನ ಪಿಯುಸಿಯನ್ನು ಸಂತ ಸೆಬಾಸ್ಟಿಯನ್ ಕಾಲೇಜಿನಲ್ಲಿ ಮುಗಿಸಿರುವೆನು ಹಾಗೂ ಶೇಕಡಾ ೭೮% ಅಂಕ ಪಡೆದು ಉತ್ತೀರ್ಣನಾಗಿರುವೆನು. ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿಕಾಂ ಒದುತ್ತಿರುವೆನು.