ವಿಷಯಕ್ಕೆ ಹೋಗು

ಸದಸ್ಯ:Hemavati s k/ಉಳ್ಳಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                ಉಳ್ಳಾಲ ತೀರ ಪ್ರದೇಶ
              ಕನಾ೯ಟಕವು ೩೨೦ ಕಿ.ಮೀ ಕರಾವಳಿ ಪ್ರದೇಶವನ್ನು ಹೊಂದಿದೆ.ಮತ್ತು ಆ ಕರಾವಳಿಯಲ್ಲಿ ಪ್ರಸಿದ್ದ ತೀರ ಪ್ರದೆಶಗಳಿವೆ.ಅದರಲ್ಲಿ ಉಳ್ಳಾಲ ತೀರ ಪ್ರದೆಶವು ಒಂದು.ಇದು ಸುತ್ತೂಲು ಹಸಿರು ಪ್ರದೆಶದಿಂದ ಕೂಡಿದೆ.

ಈ ತೀರ ಪ್ರದೆಶವು ಪ್ರವಾಸಿಗರ ಪ್ರಮುಖ ಆಕಷ೯ಣೀಯ ತಾಣವಾಗಿದೆ.

               ಪ್ರಮುಖವಾಗಿ ಉಳ್ಳಾಲ ಪ್ರದೆಶದ ನೆಮ್ಮದಿ ಮತ್ತು ಶಾಂತಿಯು ಪ್ರವಾಸಿಗರನನ್ನು ಆಕಷಿ೯ಸುತ್ತದೆ.ಇದು ಸಮುದ್ರ ತೀರದ ಶಿಸ್ತಿಗೆ ಮತ್ತು ಪ್ರಶಾಂತ ಸುಂದರತೆಗೆ ಹೆಸರುವಾಸಿಯಾಗಿದೆ.ಅಷ್ಡೇ ಅಲ್ಲದೆ ವಿಸ್ತರವಾದ ಬಂಗಾರದ ಮರಳು ಪ್ರದೇಶ ಮತ್ತು ತಂಪಾದ ಗಾಳಿ

ಇದರ ಸೌಂದಯ೯ವನ್ನು ಹೆಚ್ಚಿಸುತ್ತದೆ.ಈ ತೀರ ಪ್ರದೇಶ ೧೪ ಎಕರೆಯಷ್ಡು ವಿಸ್ತಾರವಾಗಿದೆ.