ವಿಷಯಕ್ಕೆ ಹೋಗು

ಸದಸ್ಯ:Jesan dsouza

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ ನನ್ನ ಹೆಸರು ಜೇಸನ್ ಡಿ' ಸೋಜ. ನಾನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ವಿದ್ಯಾನಗರ ಬಡಾವಣೆಯ ನಿವಾಸಿ ನಮ್ಮ ಮನೆಯ ಹೆಸರು ವೆಲಂಕಾನೀ ಮೆನಶನ್. ನನ್ನ ವಿದ್ಯಾಭ್ಯಾಸದ ಕಾರಣ ನಾನು ಮಂಗಳೂರಿಗೆ ಬಂದಿದೆನೆ. ನಾನು ಇಲ್ಲಿ ಸಂತ ಅಲೋಶಿಯಸ್ ವಿದ್ಯಾರ್ಥಿಗಳ ನಿಲಯದಲ್ಲಿ ಇದೆನೆ. ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು,ಚಿತ್ರಕಥೆಗಳನು ಒದುವುದು ಹಾಗೂ ಚಿತ್ರಕಲಾ.. ನನ್ನ ತಂದೆಯ ಹೆಸರು ಜೋಕಿಮ್ ಡಿ'ಸೋಜ, ನನ್ನ ತಾಯಿಯ ಹೆಸರು ಶರ್ಮಿಳಾ ಡಿ'ಸೋಜ ಹಾಗೂ ನನಗೆ ಒಬ್ಬಳು ಸಹೋದರಿ ಇದಳೆ ಅವಳ ಹೆಸರು ಜೆನ್ನಿಫರ್ ಡಿ'ಸೋಜ.