ಸದಸ್ಯ:Jesnyelsy566
Appearance
ಪರಿಚಯ[ಬದಲಾಯಿಸಿ]
![](http://upload.wikimedia.org/wikipedia/kn/thumb/e/ec/%E0%B2%AC%E0%B2%BE%E0%B2%A3%E0%B2%BE%E0%B2%B8%E0%B3%81%E0%B2%B0_%E0%B2%A1%E0%B3%8D%E0%B2%AF%E0%B2%BE%E0%B2%82.jpeg/220px-%E0%B2%AC%E0%B2%BE%E0%B2%A3%E0%B2%BE%E0%B2%B8%E0%B3%81%E0%B2%B0_%E0%B2%A1%E0%B3%8D%E0%B2%AF%E0%B2%BE%E0%B2%82.jpeg)
ನನ್ನ ಹೆಸರು ಜೆಸ್ಸ್ನಿ ಜೋಸ್. ಏಪ್ರಿಲ್ ೪ ೧೯೯೯ ನನ್ನ ಜನ್ಮ ದಿನ . ಕೇರಳದಲ್ಲಿರುವ ತ್ರಿಶೂರ್ ನನ್ನ ಜನ್ಮ ಸ್ಥಳ . ಜೋಸ್ ಲಾಜರ್ ಮತ್ತು ಶೈನಿ ಜೋಸ್ ನನ್ನ ತಂದೆ ತಾಯಿಯರು . ನನ್ನ ತಂದೆ ವ್ಯಾಪಾರ ವೃತಿಯಲ್ಲಿ ಇದ್ದಾರೆ . ನಾನು ಎಂಟು ವರ್ಷಗಳು ಒಂಟಿಯಾಗಿದೇ .ನಂತರ ನನ್ನ ತಮ್ಮ , ಜೆಸ್ವಿನ್ ಹುಟ್ಟಿದನು . ಮೂರು ವರ್ಷಗಳ ನಂತರ ನನ್ನ ತಂಗಿ , ಜೆಸ್ನ ಹುಟ್ಟಿದಳು . ನನ್ನ ಮಾತೃಭಾಷ ಮಲಯಾಳಂ.[ಬದಲಾಯಿಸಿ]
![](http://upload.wikimedia.org/wikipedia/commons/thumb/7/78/Bangalore-City-Stn.jpg/220px-Bangalore-City-Stn.jpg)
ನಾನು ಹುಟ್ಟಿದ್ದು ಕೇರಳದಲ್ಲಾದರೂ ಬೆಳೆದದ್ದು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ .ಆದರಿಂದ ಕನ್ನಡ ಭಾಷೆ ನನಗೆ ತುಂಬಾ ಇಷ್ಟ. ರಜೆಗಳ ಸಂದರ್ಭಧಲ್ಲಿ ನಾವು ಕೇರಳದಲ್ಲಿರುವ ನಮ್ಮ ಸಂಬಂಧಿಕರನ್ನು ನೋಡಲು ಹೋಗುತ್ತೇವೆ .[ಬದಲಾಯಿಸಿ]
ಶಿಕ್ಷಣ[ಬದಲಾಯಿಸಿ]
ನಾನು ಹತ್ತನೇ ತರಗತಿಯವರೆಗೆ ಕ್ರೈಸ್ಟ್ ಶಾಲೆಯಿಂದ ಶಿಕ್ಷಣವನ್ನು ಪಡೆದೆ . ಪಿ ಯು ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ. .ಈಗ ಡಿಗ್ರಿ ಮೊದಲನೇ ವರ್ಷವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ.[ಬದಲಾಯಿಸಿ]
ಆಸಕ್ತಿಗಳು[ಬದಲಾಯಿಸಿ]
![](http://upload.wikimedia.org/wikipedia/commons/thumb/a/aa/Mysore_palace_night.jpg/220px-Mysore_palace_night.jpg)