ಸದಸ್ಯ:Kateelkshetra
Appearance
ನನ್ನ ಹೆಸರು ಸಾತ್ವಿಕ್. ನಾನು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ನಿವಾಸಿ. ವಿಕಿಪೀಡಿಯಾದಲ್ಲಿ ಕನ್ನಡ ಭಾಷೆಯ ಲೇಖನಗಳು ಅತ್ಯಂತ ವಿರಳವಾಗಿರುವುದನ್ನು ಗಮನಿಸಿ ಇದೀಗ ಕಟೀಲು ಕ್ಷೇತ್ರದ ಬಗ್ಗೆ ಇದ್ದ ಮಾಹಿತಿಯನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾ ಕನ್ನಡವನ್ನು ಪ್ರವೇಶಿಸಿದ್ದೇನೆ. ವಿಕಿಪೀಡಿಯಾದಲ್ಲಿರುವ ಎಲ್ಲಾ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ನಡೆಯಲಿ ಎಂಬುದು ನನ್ನ ಆಶಯ.