ವಿಷಯಕ್ಕೆ ಹೋಗು

ಸದಸ್ಯ:Kaushik 1235/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕೌಶಿಕ್. ಕಾಸರಗೋಡು ಜಿಲ್ಲೆಯ ಕಿನ್ನಿಂಗಾರು ಎಂಬ ಗ್ರಾಮಪ್ತದೇಶದಿಂದ ಬರುತ್ತೇನೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಲ್ಲಿ ಪಡೆದಿದ್ದೇನೆ. ಪ್ರೌಢಶಿಕ್ಷಣವನ್ನು ಊರಲ್ಲೇ ಪಡೆದಿದ್ದೇನೆ. ಶ್ರೀ ಅನ್ನಪೂರ್ಣೇಶ್ವರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಪಿಯುಸಿ ಮುಗಿಸಿದೆ. ಇದೀಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಡಿಗ್ರಿ ಶಿಕ್ಷಣ ನಡೆಸುತ್ತದ್ದು, ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿದ್ದೇನೆ.