ವಿಷಯಕ್ಕೆ ಹೋಗು

ಸದಸ್ಯ:Kiranteradal/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ಊರು ಧಾರವಾಡ ನಾಡ ಕವಿ ಬೇಂದ್ರೆ ಅಜ್ಜನ ಊರಿಗೆ ಸ್ವಾಗತ ಕರುನಾಡು ಕಂಡ ಶ್ರೇಷ್ಟ ಕವಿಗಳಲ್ಲಿ ಒfಬ್ಬರಾದ ವರ ಕವಿ ಬೇಂದ್ರೆ ಅವರ ಊರೆ ಧಾರವಾಡ. ಧಾರವಾಡದಲ್ಲಿ ಹಲವು ವಿಶೇಷತೆಯನ್ನು ಕಾನಬಹುದು.

  • ವಿಧ್ಯೆಯ ತವರುರು
  • ಧಾರವಾಡದ ಪೇಡೆ
  • ಧಾರವಾಡದ ಮಳೆ.
  • ವಿದ್ಯಾ ಕಾಶಿ
  • ಸಾಹಿತಿಗಳ ನಾಡು