ಸದಸ್ಯ:Ksheera karumbaiah
Appearance
ನನ್ನ ಹೆಸರು ಕ್ಷೀರ ಕರುಂಬಯ್ಯ.
ನಾನು 13 ಜೂನ್ 1998 ರಂದು ಜನಿಸಿದ್ದು. ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಾನು ಬಿಎಸ್ಸಿ ಅಧ್ಯಯನ ಮಾಡುತ್ತಿದ್ದೇನೆ.
ನನ್ನ ಸ್ಥಳ ಸೋಮವಾರಪೇಟೆ, ಕೊಡಗು.
ನಾನು ನನ್ನ ಶಾಲಾ ಮತ್ತು ನನ್ನ ಪದವಿ ಪೂರ್ವ ಶಿಕ್ಷಣ ಸೇಂಟ್ ಜೋಸೆಫ್ಸ್ ಕಾಲೇಜ್, ಮಡಿಕೇರಿಯಲ್ಲಿ ಮಾಡಿದೆನು.
ಚಿಕ್ಕಂದಿನಿಂದಲೇ ನನಗೆ ರೇಖಾ ಚಿತ್ರ ಮತ್ತು ವರ್ಣ ಹೆಚ್ಚು ಆಸಕ್ತಿ.
ನಾನು ಪೇಂಟಿಂಗ್ ಮತ್ತು ಚಿತ್ರಕಲೆಗಳು ಜೊತೆಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.
ಪುಸ್ತಕಗಳನ್ನು ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿದೆ.