"ಈ ವಿಶ್ವವನ್ನು ಸೃಷ್ಟಿಸಿ ನಡೆಸುತ್ತಿರುವ ದೇವರಲ್ಲಿ ನಿಮಗೆ ನಂಬಿಕೆ ಇದೆಯೇ?" ಹಾಲಿಹುಡ್ ನ ಅಭಿನೇತ್ರಿಯ ಈ ಮುಗ್ಧ ಪ್ರಶ್ನೆಗೆ "ಇಲ್ಲ" ಎಂದು ನಿಧಾನವಾಗಿ ಯಂತ್ರವೊಂದು ಉತ್ತರಿಸಿತು. ಉತ್ತರ ಕೇಳಿದ ಆಕೆ ಬೆಚ್ಚಿದಳು. ವಿಶೇಷ ರಥಾರೂಢನಾದ ಈ ವಿಜ್ಞಾನಿ ಕುಳಿತಲ್ಲಿಂದಲೇ ಬ್ರಹ್ಮಾಂಡವನ್ನು "ಕಾಣುವ, ಚಿತ್ರಿಸುವ" ಪರಿಯನ್ನು ಗಮನಿಸಿದ ಅನೇಕ ಚಿಂತಕರು ಅಚ್ಚರಿಪಟ್ಟಿದ್ದಾರೆ,ಬೆರಗಾಗಿದ್ದಾರೆ,ಸಂತಸಪಟ್ಟಿದ್ದಾರೆ. ಕೆಲವರು ಮತ್ಸರ ಪಟ್ಟಿರಬಹುದು-ಆದರೆ ಅದು ಗೌಣ.
ಸ್ಟೀಫನ್ ಹಾಕಿಂಗ್
==ಶೀರ್ಷಿಕೆ-೨==
Mysore university building
ಕುತೂಹಲಿಗಳ,ವಿದ್ಯಾರ್ಥಿಗಳ ಹಾಗೂ ಸಂಶೋಧಕರ ಅನೇಕ ಪ್ರಶ್ನೆಗಳಿಗೆ ಕೇವಲ ಒಂದು ಪದ,ಪದಗುಚ್ಛ,ವಾಕ್ಯ,ಅಪರೂಪಕ್ಕೆ ಹಲವು ವಾಕ್ಯಗಳಲ್ಲಿ ಉತ್ತರಿಸುವ ಈ ಮೇಧಾವಿ ನಡೆಯಲಾರ,ಮಾತಾಡಲಾರ,ಕೈಯಲ್ಲಿ ಪುಸ್ತಕವನ್ನೂ ಹಿಡಿಯಲಾರ.
[೨]