ವಿಷಯಕ್ಕೆ ಹೋಗು

ಸದಸ್ಯ:Loyed rebello/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಲೋಯಿಡ್ ಜೈಸನ್ ರೆಬೆಲ್ಲೋ. ನಾನು ಸಂತಾ ಎಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ತರಬೇತಿಯನ್ನು ಪಡೆಯುತ್ತಿದ್ದೇನೆ. ನನ್ನ ಊರು ಮಂಗಳೂರು ನಾನು ಮಂಗಳೂರಿನಲ್ಲೇ ಬೆಳೆದು ದೊಡ್ಡವನಾಗಿದ್ದು. ನನ್ನ ಪ್ರಾಥಾಮಿಕ ತರಬೇತಿಯನ್ನು ನವಚೇತನ ಆಂಗ್ಲ ಮಾಧ್ಯಾಮ ಶಾಲೆಯಲ್ಲಿ ಪಡೆದಿದ್ದೇನೆ. ಹಾಗೆಯೇ ನನ್ನ ಪ್ರೌಢಶಾಲೆ ತರಬೇತಿಯನ್ನು ಸಂತ ಜೋಸೆಫ್ ಆಂಗ್ಲ ಮಾಧ್ಯಾಮ ಶಾಲೆಯಲ್ಲಿ ಪಡೆದಿದ್ದೇನೆ. ನನ್ನ ಕಾಲೇಜಿನ ವಿಧ್ಯಾಭ್ಯಾಸವನ್ನು ಸಂತಾ ಎಲೋಶಿಯಸ್ ಕಾಲೇಜಿನಲ್ಲಿ ಪಡೆದಿದ್ದೇನೆ. ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು. ಹಾಗೇಯೇ ಆಟವಾಡುವುದು , ಪದ್ಯಗಳನ್ನಜು ಹಾಡುವುದು. ಇದು ನನ್ನ ಪರಿಚಯ.