ವಿಷಯಕ್ಕೆ ಹೋಗು

ಸದಸ್ಯ:Mamatha pandeshwar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಮೂಲತಃ ಶಿವಮೊಗ್ಗದವಳು. ಹುಟ್ಟಿದ್ದು ತೀರ್ಥಹಳ್ಳಿ, ಬೆಳೆದ್ದದ್ದು ತುಂಗಾ ತೀರದ ಶಿವಮೊಗ್ಗದಲ್ಲಿ. ಹೆಸರಲ್ಲಿ ಪಾಂಡೇಶ್ವರ ಎಲ್ಲಿಂದ ಬಂತೆಂಬ ಪ್ರಶ್ನೆಯೇ? ಪಾಂಡೇಶ್ವರ ದಕ್ಷಿಣ ಕನ್ನಡದ , ಉಡುಪಿ ಹಾಗೂ ಕುಂದಾಪುರದ ನಡುವೆ ಇರುವ ಒಂದು ಪುಟ್ಟ ಗ್ರಾಮ. ನನ್ನ ತಂದೆ ಹುಟ್ಟಿ ಬೆಳೆದ ಊರು. ಪಿತೃಪ್ರಧಾನ ಸಮಾಜದಲ್ಲಿ ತಂದೆಯ ಹೆಸರೆ ನಮಗೆ ಬರುವುದು ತಾನೇ.