ಸದಸ್ಯ:Manju HP/sandbox
ಗೋಚರ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Manju HP (ಚರ್ಚೆ | ಕೊಡುಗೆಗಳು) 280851552 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಕವಿಗಳ ಕಾವ್ಯಾನಾಮ ಕನ್ನಡ ಕವಿಗಳು ಹೆಸರಿನೊಂದಿಗೆ ಕಾವ್ಯಾನಾಮಗಳನ್ನು ಬಳಸಿದ್ದಾರೆ.[೧] [೨]
ಕಾವ್ಯನಾಮಗಳ ಪಟ್ಟಿ
[ಬದಲಾಯಿಸಿ]ಕ್ರಮಸಂಖ‍್ಯೆ | ಕವಿ | ಕಾವ್ಯಾನಾಮ |
---|---|---|
೧ | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
೨ | ಪಾಟೀಲ ಪುಟ್ಟಪ್ಪ | ಪಾಪು |
೩ | ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ |
೪ | ಭೀಮಸೇನರಾವ್ ಚಿದಂಬರರಾವ್ | ಬೀಚಿ |
೫ | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅ.ನ.ಕೃ |
೬ | ಆದ್ಯ ರಂಗಚಾರ್ಯ | ಶ್ರೀರಂಗ |
೮ | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀ.ನಂ.ಶ್ರೀ |
೯ | ನಂದಳಿಕೆ ಲಕ್ಷೀ ನಾರಣಪ್ಪ | ಮುದ್ದಣ |
೧೦ | ಸಿದ್ದಯ್ಯ ಪುರಾಣಿಕ | ಕಾವ್ಯಾನಂದ |
೧೧ | ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ | ಗುಂಡಪ್ಪ |
೧೨ | ತ್ಯಾಗರಾಜ ಪರಮಶಿವ ಕೈಲಾಸಂ | ಟಿ.ಪಿ.ಕೈಲಾಸಂ |
೧೩ | ಪಂಜೇ ಮಂಗೇಶರಾಯರು | ಕವಿಶಿಷ್ಯ |
೧೪ | ಗದುಗಿನ ನಾರಣಪ್ಪ | ಕುಮಾರವ್ಯಾಸ |
೧೫ | ದೇ.ಜವರೇಗೌಡ | ದೇ.ಜ.ಗೌ |
೧೬ | ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | ಶ್ರೀನಿವಾಸ |
೧೭ | ಪಂಜೇ ಮಂಗೇಶರಾಯರು | ಕವಿಶಿಷ್ಯ |
೧೮ | ಗದುಗಿನ ನಾರಣಪ್ಪ | ಕುಮಾರವ್ಯಾಸ |
೧೯ | ದೇ.ಜವರೇಗೌಡ | ದೇ.ಜ.ಗೌ |
೨೦ | ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | |
೨೧ | ಕುಳಕುಂದ ಶಿವರಾಯ | ನಿರಂಜನ |
೨೨ | ತಿರುಮಲೆ ತಾತಚಾರ್ಯ ಶರ್ಮ | ತಿ.ತಾ.ಶರ್ಮ |
೨೩ | ವಿನಾಯಕ ಕೃಷ್ಣ ಗೋಕಾಕ್ | ವಿ.ಕೃ.ಗೋಕಾಕ್ |
೨೪ | ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ | ಪು.ತಿ.ನ |
೨೫ | ಜಾನಕಿ.ಎಸ್.ಮೂರ್ತಿ | ವೈದೇಹಿ |
೨೬ | ಬೇಟಗೇರಿ ಕೃಷ್ಣ ಶರ್ಮ | ಆನಂದ ಕಂದ |
೨೭ | ಹಾರೋಗದ್ದೆ ಮಾನಪ್ಪ ನಾಯಕ | ಹಾ.ಮಾ.ನಾಯಕ |
೨೮ | ರಂ.ಶ್ರೀ.ಮುಗಳಿ | ರಸಿಕರ ರಂಗ |
೨೯ | ಸುಬ್ಬಣ್ಣ ರಂಗನಾಥ ಎಕ್ಕುಂಡಿ | ಸು.ರಂ.ಎಕ್ಕುಂಡಿ |
೩೦ | ಬಿ.ಎಂ.ಶ‍್ರೀಕಂಠಯ್ಯವ ಶ್ರೀ | |
೩೧ | ಕೆ.ಎಸ್.ನರಸಿಂಹ ಸ್ವಾಮಿ | ಕೆ.ಎಸ್.ನ |
೩೨ | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
೩೩ | ಅಜ್ಜಂಪುರ ಸೀತಾರಾಂ | ಆನಂದ |
೩೪ | ಪೊನ್ನ | ಕವಿಚಕ್ರವರ್ತಿ |
೩೫ | ನಾಗಚಂದ್ರ | ಅಭಿನವ ಪಂಪ |
೩೬ | ರಾಘವಾಂಕ | ಉಭಯಕವಿ ಕಮಲರವಿ |
೩೭ | ನಯಸೇನ | ಸುಕವಿಜನ |
೩೮ | ಪಿ.ನರಸಿಂಗರಾವ್ | ಪರ್ವತವಾಣಿ |
೩೯ | ಚೆನ್ನಮಲ್ಲಪ್ಪಗಲಗಲಿ | ಮಧುರಚೆನ್ನ |
೪೦ | ಸುಬ್ಬಮ್ಮ | ವಾಣಿ |
೪೧ | ಮಲ್ಲಪ್ಪ ಮಡಿವಾಳಪ್ಪ ಕಲ್ಬುರ್ಗಿ | ಎಂ.ಎಂ.ಕಲ್ಬುರ್ಗಿ |
೪೨ | ಮ.ನ.ಜವರಯ್ಯ | ಮನಜ |
೪೩ | ತಿರುಮಲೆ ರಾಜಮ್ಮ | ಭಾರತಿ |
೪೪ | ದೊಡ್ಡರಂಗೇಗೌಡ | ಮನುಜ |
೪೫ | ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ | ಡಿ.ಎಲ್.ಎನ್ |
೪೬ | ಮಲ್ಲಾಡಹಲ್ಲಿ ರಾಘವೇಂದ್ರಸ್ವಾಮಿ | ತಿರುಕ |
೪೭ | ಎಂ.ಆರ್.ಶ‍್ರೀನಿವಾಸಮೂರ್ತಿ | ಎಂ.ಆರ್.ಶ‍್ರೀ |
೪೮ | ಎಂ.ವಿ.ಸೀತಾರಾಮಯ್ಯ | ರಾಘವ |
೪೯ | ಉತ್ತಂಗಿ ಚೆನ್ನಪ್ಪ | ತಿರುಳ್ಗನ್ನಡ ತಿರುಕ |
೫೦ | ಲಕ್ಷ್ಮೀಶ | ಕರ್ನಾಟಕ ಚೂತನವನ ಚೈತ್ರ |
೫೧ | ಚಾಟು ವಿಠಲನಾಥ | ನಿತ್ಯಾತ್ಮ ಶುಕಯೋಗಿ |
ಉಲ್ಲೇಖಗಳು
[ಬದಲಾಯಿಸಿ]- ↑ http://kannadaprapancha.in/kavigalu/kavi3.html
- ↑ kannada.inyatrust.com/2013/09/blog-post_45.html