ಸದಸ್ಯ:Mohammed mahshooq/sandbox
Appearance
ಎ.ಆರ್. ಮಣಿಕಾಂತ್[ಬದಲಾಯಿಸಿ]
ಎ. ಆರ್. ಮಣಿಕಾಂತ್ರವರು ಕನ್ನಡದ ಪತ್ರಕರ್ತರು. ಅಂಕಣಕಾರರಾಗಿ ಪ್ರಸಿದ್ಧರಾದವರು. ಕನ್ನಡಪ್ರಭ ಪತ್ರಿಕೆಗಳಲ್ಲಿ ವಾರಕೋಮ್ಮೆ ಇವರ ಅಂಕಣ ಪ್ರಕಟವಾಗುತ್ತಿದೆ. ವ್ಯಕ್ತಿವಿಕಸನ ಮತ್ತು ಮಾನವೀಯ ಮಿಡಿತ ಹಾಗೂ ತಿಡಿತಗಳ ಅವರ ಬರವಣಿಗೆ ಕನ್ನಡ ಓದುಗರ ಪ್ರೀತಿಗೆ ಪಾತ್ರವಾಗಿದೆ. ಅವರ ಲೇಖನ ಸಾಮರ್ಥ್ಯ ಮತ್ತು ಜನಪ್ರೀಯತೆಗೆ ಸಾಕ್ಶಿ ಅವರ ಅಮ್ಮ ಹೆಳಿದ ಎಂಟು ಸುಳ್ಳುಗಳು ಎಂಬ ಕೃತಿ ಹತ್ತುಬಾರಿಗೂ ಮಿಕ್ಕಿ ಎರಡೇ ವರ್ಶಗಳಲ್ಲಿ ಪುನರ್ಮುದ್ರಣಗೊಂಡಿದೆ.