ವಿಷಯಕ್ಕೆ ಹೋಗು

ಸದಸ್ಯ:Mohith Ballaranda

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮೋಹಿತ್ ನಾಣಯ್ಯ ನಾನು ೦೬/೦೪/೨೦೦೧ ರಂದು ವಿರಜಪೇಟೆಯಲ್ಲಿ ಜನಿಸಿದೆ.ನನ್ನ ಊರು ಮಡಿಕೇರಿ ನನ್ನ ತಂದೆ ನಾಣಯ್ಯ ,ತಾಯಿ ಸ್ವಾತಿ ,ನನಗೆ ಒಬ್ಬಳು ತಂಗಿ ಇದ್ದಳೆ ನಮ್ಮದು ಒಂದು ಪುಟ್ಟ ಪರಿವಾರ

ನಾನು ೨೦೨೩ ರಲ್ಲಿ ಸಂತ ಅಲೀಶಿಯಸರ ಕಾಲೀಜಿನಲ್ಲಿ ಸ್ನಾತಕೋತ್ತರ ವಿಧ್ಯಾಭ್ಯಾಸ ಮುಗಿಸಿದ್ದೀನಿ .ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ .ನಾನು ಎಲ್ಲಾ ಥರಹದ ಕ್ರೀಡೆ ಆಡುತ್ತೆನೆ . ನನಗೆ ಹಾಕಿ ಆಡಹುವುದು ಎಂದರೆ ತುಂಬ ಇಷ್ಟ . ನಾನು ಥರೋಬಾಲ್ ಆಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿದಿಸಿದ್ದೇನೆ .

ನಾನು ಪ್ರಸ್ತುತ ಮೈಸೂರಿನ ಧೇರೋಮ್ ಕಂಪನಿಯಲ್ಲಿ ಕೆಲಸಮಾಡುತಿದ್ದೀನಿ.