ಸದಸ್ಯ:Monishamary kv/sandbox
Appearance
ನನ್ನ ಹೆಸರು ಮೋನಿಷಾ ಮೇರಿ ಕೆ. ವಿ, ತಂದೆ ವರ್ಗೀಸ್ ಕೆ.ಸಿ. ತಾಯಿ ಎಲಿಯಮ್ಮ ಕೆ.ಸಿ. ನನ್ನ ಪ್ರಾಥಮಿಕ ವಿದ್ಯಾಭ್ಯಾಸವು ಎಲ್ ಕೆ ಜಿ ಯಿಂದ ಯುಕೆಜಿ ವರೆಗೆ ಸಂತ ಜೋಸೆಫ್ ಶಾಲೆ, ಮಂಡ್ಯ, ಒಂದನೇ ತರಗತಿಯಿಂದ ಮೂರನೇ ತರಗತಿಯವರೆಗೆ ಓಕ್ಸ್ ಫರ್ಡ್ ಶಾಲೆ, ಸಕಲೇಶಪುರ,ನಾಲ್ಕನೇ ತರಗತಿಯಿಂದ ಏಳನೇ ತರಗತಿಯವರೆಗೆ ಜ್ಞಾನೋದಯ ಬೆಥನಿ ಶಾಲೆ, ನೆಲ್ಯಾಡಿ, ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಜೇಸಿಸ್ ಶಾಲೆ, ವಿಟ್ಲ ಹಾಗೂ ನನ್ನ ಪದವಿ ಪೂರ್ವ ಶಿಕ್ಷಣವನ್ನು ಅಂಬಿಕಾ ಪದವಿ ಪೂರ್ವ ಕಾಲೇಜು, ಪುತ್ತೂರಿನಲ್ಲಿ ಪೂರೈಸಿರುತ್ತೇನೆ. ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ ಸಿ. ಪದವಿ ವ್ಯಾಸಂಗ ನಡೆಸುತ್ತಿದ್ದೇನೆ. ನಾನು ಭರತನಾಟ್ಯ, ಸಂಗೀತ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿರುತ್ತೇನೆ. ನನಗೆ ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಬಂದಿರುತ್ತದೆ.
ವಂದನೆಗಳೊಂದಿಗೆ, ಮೋನಿಷಾ ಮೇರಿ ಕೆ. ವಿ