ವಿಷಯಕ್ಕೆ ಹೋಗು

ಸದಸ್ಯ:Nagadeep.bhatta/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲಚಿತ್ರ[ಬದಲಾಯಿಸಿ]

ಕನ್ನಡದಲ್ಲಿ ಅತ್ತ್ಯುತ್ತಮ ಚಲನಚಿತ್ರವೆಂದು ನೀಡಲಾಗುವ ರಾಷ್ಟ್ರ ಪ್ರಶಸ್ತಿ ಚಲನಚಿತ್ರ ನಿರ್ದೇಶನಾಲಯವು ವಾರ್ಷಿಕವಾಗಿ ನೀಡಲ್ಪಡುವ ಹಲವು ಪ್ರಶಸ್ತಿಗಳ ಪೈಕಿ ಒಂದು

ರಾಷ್ಟ್ರೀಯ ಚಲನ ಚಿತ್ರ ಪುರಸ್ಕಾರಗಳು ೧೯೫೪ನೆ ಇಸವಿಯಲ್ಲಿ ಸ್ಥಾಪಿಸಲ್ಪಟ್ಟು ಭಾರತೀಯ ಚಿತ್ರರಂಗದಲ್ಲಿನ ಉತ್ತಮ ಕೆಲಸಗಳನ್ನು ಗುರುತಿಸುವ ಅತ್ಯಂತ ಪ್ರಮುಖ ಚಲನಚಿತ್ರ ಪ್ರಶಸ್ತಿಗಳು.