ಸದಸ್ಯ:Ningamma.l
Appearance
ನಮಸ್ತೆ ಸರ್ /ಮ್ಯಾಡಮ್
ನನ್ನ ಹೆಸರು ನಿಂಗಮ್ಮ. ಎಲ್.ನಾನು ಜಿ ಬಿ ರ್ ಕಾಲೇಜು ಲ್ಲಿ ಮಾಸ್ಟರ್ ಡಿಗ್ರಿ ಅನ್ನು ಅಭ್ಯಾಸ ಮಾಡುತ್ತಿದ್ದೇನೆ. ನಮ್ ಊರು ಹೂವಿನ ಹಡಗಲಿ ತಾಲ್ಲೂಕು ಮಕರಬ್ಬಿ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದೇನೆ.ನನಗೆ ವಿಕಿಪೀಡಿಯ ದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಮತ್ತು ಕನ್ನಡ ಅನುವಾದ ವನ್ನು ಕಲಿಯಬೇಕು ಎಂಬ ಆಸಕ್ತಿಯುಳ್ಳವಳಗಿದ್ದೇನೆ.