ವಿಷಯಕ್ಕೆ ಹೋಗು

ಸದಸ್ಯ:Nithin Lobo N/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

ಹೆಸರು  : ನಿತಿನ್ ಲೋಬೋ

ತಂದೆಯ ಹೆಸರು  :ಜೊಸೆಫ್ ಮೈಕಲ್ ಲೋಬೋ

ತಾಯಿಯ ಹೆಸರು :ಬೆನೆಡಿಕ್ಟ ನೊರೊನ್ಹ

ಹುಟ್ಟಿದ ದಿನಾಂಕ :೦೬/೦೩/೨೦೦೦

ಕಾಲೇಜು  :ಪಾದುವ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂತಟ್ , ಮಂಗಳೂರು

ನನ್ನ ಹೆಸರು ನಿತಿನ್ ಲೋಬೋ . ಕಾಫಿ ನಾಡು ಎಂದು ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಮಹಲ್ಗೋಡು ನನ್ನ ಊರು.ನನ್ನ ಹುಟ್ಟೂರು ಕೊಪ್ಪ. ನನ್ನ ಪ್ರಾಥಮಿಕ ಶಿ‍‍‍‍‍‍‍‌‌‌‌‌‌ಕ್ಶಣವನ್ನು ಬಾಳೆಹೊನ್ನೂರಿನ ನಿರ್ಮಲ ಕಾನ್ವೆಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮುಗಿಸಿ, ನನ್ನ ಪ್ರೌಡ ಶಿಕ್ಷಣವನ್ನು ಜವಾಹರ್ ನವೋದಯ ವಿದ್ಯಾಲಯದಲ್ಲಿ ಮುಗಿಸಿದ್ದೇನೆ.ನನ್ನ ಪದವಿ ಪೂರ್ವ ಶಿಕ್ಶಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮುಗಿಸಿದ್ದೇನೆ. ನನ್ನ ಉನ್ನತ ವಿದ್ಯಾಬ್ಯಾಸಕ್ಕಾಗಿ ಬಿ.ಕಾಂ ತೆಗೆದುಕೊಂಡು ಮಂಗಳೂರಿನ ಪಾದುವ ಕಾಲೆಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟನಲ್ಲಿ ಓದುತ್ತಿದ್ದೇನೆ. ನಾನು ಸಿ.ಎ ಆಗಬೇಕೆಂಬುವುದು ನನ್ನ ಗುರಿ.

ನನ್ನ ಹವ್ಯಾಸಗಳು ;-

ನನ್ನ ಹವ್ಯಾಸಗಳು ಪುಸ್ತಕ ಓದುವುದು, ಕ್ರಿಕೆಟ್ ಆಡುವುದು , ಹಾಡು ಕೇಳುವುದು , ಟಿ.ವಿ ನೋಡುವುದು , ಚಲನ ಚಿತ್ರ ನೋಡುವುದು, ಇತ್ಯಾದಿ . ನನ್ನ ಮೆಚ್ಚಿನ ಹವ್ಯಾಸವೆಂದರೆ ಕಥೆಪುಸ್ತಕ ಓದುವುದು. ನನಗೆ ಕಾದಂಬರಿಗಳು , ಕಥೆಗಳು, ಆಂಗ್ಲ ಭಾಷೆಯ ನೋವೆಲ್ಸ್ ಗಳನ್ನು ಓದುವುದೆಂದರೆ ಬಹಳ ಇಷ್ಟ . ನಾನು ಕೆ. ಪಿ.ತೇಜಸ್ವಿಯವರ ಕಾಡಿನ ಕಥೆಗಳು, ಕರುಣಾಳು ಬಾ ಬೆಳಕೆ, ಮುಂತಾದ ಕನ್ನಡ ಪುಸ್ತಕಗಳನ್ನು ಓದಿದ್ದೇನೆ. ಹಾಗೆಯೇ ಶೆರ್ಲೊಕ್ ಹೊಮ್ಸ್, ಇನ್ವಿಸಿಬಲ್ ಮಾನ್ ಮುಂತಾದ ಆಂಗ್ಲ ಪುಸ್ತಕಗಳನ್ನು ಓದಿದ್ದೇನೆ.