ಸದಸ್ಯ:PRATHEEKSHA P SHETTY
ಗೋಚರ
ನನ್ನ ಹೆಸರು ಪ್ರತೀಕ್ಷ ಪಿ. ಶೆಟ್ಟಿ. ನಾನು ಸಂತ ಅಲೋಶಿಯಸ್ ಕಾಲೇಜು ಪದವಿವಿಜ್ಞಾನ ವಿದ್ಯಾರ್ಥಿನಿ.ನಾನು ವಿಕಿಪೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಶ್ರೀ ವಿಶ್ವನಾಥ ಬದಿಕಾನ ಇವರು ನನ್ನ ಕನ್ನಡ ಪ್ರಾಧ್ಯಾಪಕರು.ನಾನು ಈಗಾಗಲೇ ಮೂರು ವಿಷಯಗಳ ಬಗ್ಗೆ ಕನ್ನಡ ವಿಕಿಪೀಡಿಯಾದಲ್ಲಿ ಸಣ್ಣ ಲೇಖನಗಳನ್ನು ಬರೆದಿದ್ದೇನೆ.'ನಗರೀಕರಣ' , 'ಚಿಪ್ಪು ಹಂದಿ' ಇವುಗಳು ನಾನು ಬರೆದ ಲೇಖನಗಳಲ್ಲಿ ಎರಡು.ನನ್ನ ಹುಟ್ಟೂರು ಕಾಸರಗೋಡು.ವಿಕಿಪೀಡಿಯಾದಲ್ಲಿ ಸದಸ್ಯೆಯಾಗಿ ಕಾರ್ಯನಿರ್ವಹಿಸುವುದು ನನಗೆ ತುಂಬಾ ಸಂತೋಷದ ವಿಷಯವಾಗಿದೆ.ಇನ್ನು ಮುಂದೆಯೂ ಸತತವಾಗಿ ನಾನು ವಿಕಿಪೀಡಿಯದಲ್ಲಿ ಸೇವೆ ಸಲ್ಲಿಸುತ್ತೇನೆ.