ಸದಸ್ಯ:Pragathi B N
Appearance
ನನ್ನ ತಂದೆ ತಾಯಿ ನನಗಿಟ್ಟ ಹೆಸರು ಬಿ ಎನ್ ಪ್ರಗತಿ. ನಾನು ೧೯೯೭ರಲ್ಲಿ ಚಿಕ್ಕಮಗಳೂರಿನಲ್ಲಿ ಜನಿಸಿದೆ. ಬೆಳೆದಿದ್ದು ಬೆಂಗಳೂರಿನಲ್ಲಿ. ನಾನು ನನ್ನ ಶಾಲಾ ಶಿಕ್ಷಣವನ್ನು ಕ್ರೈಸ್ಟ್ ಸ್ಕೂಲಿನಲ್ಲಿ ಮುಗಿಸಿ ಪಿ.ಯು.ಸಿಯನ್ನು ಕ್ರೈಸ್ಟ್ ಜುನಿಯರ್ ಕಾಲೆಜಿನಲ್ಲಿ ಮುಗಿಸಿದೆ. ಈ ಕ್ರೈಸ್ಟ್ ಸಂಪ್ರದಾಯ ಮುಂದುವರಿಸಲು ನಾನೀಗ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತಿದ್ದೀನಿ. ನನಗೆ ಕಾಮರ್ಸಿನಲ್ಲಿ ಬಹಳ ಆಸಕ್ತಿ ಇದೆ. ಅದರ ಜೊತೆಗೆ ಚಿತ್ರ ಬಿಡಿಸುವುದು, ಕತೆ ಪುಸ್ತಕಗಳನ್ನು ಓದುವುದು, ತ್ಯಾಜ್ಯ ಪದಾರ್ಥಗಳನ್ನು ಮರುಬಳಿಕೆ ಮಾಡಿ ಕಲೆ ಸ್ರುಶ್ಟಿಸುವುದು ನನ್ನ ಹವ್ಯಾಸಗಳು.
![]() | This user is a member of WikiProject Education in India |