ಸದಸ್ಯ:Preethesh Preetham
Appearance
ನನ್ನ ಹೆಸರು ಪ್ರೀತೇಶ್ . ನಾನು ಮಂಗಳೂರಿನಲ್ಲಿ ವಾಸವಾಗಿದ್ದೇನೆ.ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಬಿ.ಎಸ್ಸಿ ವಿಭಾಗದಲ್ಲಿ ಕಲಿಯುತಿದ್ದೇನೆ.ನಾನು ನನ್ನ ಪ್ರಾಥಮಿಕ ತರಗತಿಯನ್ನು ಮಂಗಳೂರಿನ ಸಂತ ಲಾರೆನ್ಸ್ ಬೊಂದೆಲ್ ಶಾಲೆಯಲ್ಲಿ ಕಲಿತಿದ್ದೇನೆ. ಹೈಸ್ಕೂಲ್ ಹಾಗು ಪದವಿ ಪೂರ್ವ ಶಿಕ್ಶಣವನ್ನು ಮಂಗಳೂರಿನ ಮಹಾತ್ಮಾ ಗಾಂಧಿ ಸೆಂತಟನರ ಕಾಲೇಜಿನಲ್ಲಿ ಕಲಿತಿದ್ದೇನೆ.ಪಿ.ಯು.ಸಿ. ಯಲ್ಲಿ ವಿಜ್ನಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅನಂತರ ಡಿಗ್ರಿ ಯಲ್ಲಿ ಬಿ.ಯಸ್ಸಿ ವಿಭಾಗವನ್ನು ಆಯ್ಕೆ ಮಾಡಿದ್ದೇನೆ.ನನಗೆ ಮುಂದೆ ಭವಿಷ್ಯದಲ್ಲಿ ಗಣಿತ ಉಪನ್ಯಾಸಕರಾಗಬೇಕೆಂದು ಗುರಿ ಹೊಂದಿದ್ದೇನೆ.ಗಣಿತ ವಿಷಯದಲ್ಲಿ ನನಗೆ ತುಂಬಾ ಅಸಕ್ತಿ. ಸಂತ ಅಲೊಶಿಯಸ್ ಡಿಗ್ರಿ ಕಾಲೇಜಿನಲ್ಲಿ ಕಲಿಯಲಿ ತುಂಬಾ ಖುಷಿಯಗುತ್ತದೆ.ಇಲ್ಲಿ ಶಿಕ್ಷಣ ಮಾತ್ರ ವಲ್ಲದೆ ಎಲ್ಲಾ ರೀತಿಯ ಭಾಗವಹಿಸುವ ಅವಕಾಶ ದೊರಕುತ್ತದೆ