ವಿಷಯಕ್ಕೆ ಹೋಗು

ಸದಸ್ಯ:Preethivaradhya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರೀತಿ ವಿ ಆರಾಧ್ಯ, ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಬಾಗದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಹಾಗು ಅಖಿಲ ಭಾರತಿಯ ವಿಧ್ಯಾರ್ಥಿ ಪರಿಷತ್ತಿನಲ್ಲಿ ಪ್ರಾಂತ ಮಾಧ್ಯಮ ಪ್ರಮುಖ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.