ಸದಸ್ಯ:Rajashree 123/ನನ್ನ ಪ್ರಯೋಗಪುಟ
Appearance
ವೈಜ್ಞಾನಿಕ ಹೆಸರು ಕಡಬ ಫ್ರೂಟಿಕೋಸಸ [cadaba fruticosa (L.)Druce] =ಕಡಬ ಇಂಡಿಕ[=c.indica Lamk.]ಇ ಸಸ್ಯದ ಕುಡುಂಬ ಕ್ಯೆಪ್ಪಾರೇಸಿ[capparaceae]
ಕನ್ನಡದ ಕುಡುಂಬ[ಬದಲಾಯಿಸಿ]
- ಕೆಗನಿಗೆ
- ಚಾಯಗವಚಿ
- ಚೆಗನಿಗೆ
- ಚೈಗಡ
- ಮರಗಚೆ
- ಮಗರೆ
- ಷೆಗುರ್ತಿ.
ಇತರ ಭಾಷೆಯ ಹೆಸರುಗಳು[ಬದಲಾಯಿಸಿ]
ಪರಿಚಯ[ಬದಲಾಯಿಸಿ]
ಮರಗಡೆ ಸಾಮಾನ್ಯವಾಗಿ ಕುಚಲು ಗಿಡಗಳನ್ನೊಳಗೊಂಡ ಹಾಗೂ ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಒಣ ಸಸ್ಯಾವರಣಗಳಲ್ಲಿ ಕಂಡುಬರುತ್ತದೆ. ಇದು ಪೊದೆಯಂತೆ ಬೆಳೆಯುತ್ತದೆ. ಸರಳವಾದ ಅಂಡಾಕಾರದ ಎಲೆಗಳು ಪರ್ಯಾವಾಗಿ ಜೋಡಣೆಯಾಗಿರುತ್ತದೆ.ಎಲೆಯಅಂಚು ನಯವಾಗಿರುತ್ತದೆ ಎಲೆಯ ಮೇಲ್ಭಾಗ ಹೊಳಪಾಗಿರುತ್ತದೆ ಮತ್ತು ಕೆಳಭಾಗದಲ್ಲಿ ತುಪ್ಪಳವಿರುತ್ತದೆ. ಹೂಗಳು ಅಂತ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತದೆ.ಕೇಸರಗಳು , ಎತ್ತರವಾದ ಅಂಡಾಶಯದ ತೊಟ್ಟಿನ ಮೇಲಿರುತ್ತದೆ. ನಳಿಕೆಯಲ್ಲಿ ಕಿತ್ತಳೆ ಬಣ್ಣದ ತಿಳಿರುಗಳಿರುತ್ತದೆ ಅದರಲ್ಲಿ ಬೀಜಗಳು ಹುದಗಿರುತ್ತವೆ.
ಉಪಯೋಗಗಳು[ಬದಲಾಯಿಸಿ]
- ಮರಗಡೆ ಸೊಪ್ಪನ್ನು ಅಕ್ಕಿ ತೊಳೆದ ನೀರಿನೊಡನೆ ಅರೆದು ಕಷಾಯ ಶೋಧಿಸಿಕೊಂಡು ದೇಹ ಪ್ರಕೃತಿಯನ್ನಾದರಿಸಿ ಪ್ರಮಾಣ ನಿರ್ಧರಿಸಿಕೊಂಡು ಕುಡಿಯಬೇಕು.ಜೊತೆಗೆ ನೆನೆಸಿಟ್ಟ ಬೆಣತಕ್ಕಿ ಒಂದು ಹಿಡಿಯಷ್ಟನ್ನು ಪ್ರತಿದಿವಸ ದಿವಸಕ್ಕೊಮ್ಮೆಯಂತೆ ಮೂ ದಿವಸ ಸೇವಿಸಲು ಬಿಳಿಸೆರಗು ರೋಗವು ವಾಸಿಯಾಗುತ್ತದೆ.
- ಎಲೆಯ ಮತ್ತು ಬೆರಿನ ಚೂರ್ಣ ಅಥವಾ ಕಷಾಯ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.